ಪ್ರಪಂಚದಾದ್ಯಂತ ಕನ್ನಡ ಜೋಡಿ ಮಾಡುತ್ತಿದೆ ಮೋಡಿ | Flying Couples

ಪ್ರವಾಸದಲ್ಲಿ ವಿದ್ಯೆಯೇ ಮಿತ್ರನು,ಮನೆಯಲ್ಲಿ ಹೆಂಡತಿಯೇ ಗೆಳತಿ,ವ್ಯಾಧಿಗ್ರಸ್ತನಿಗೆ  ಔಷದಿಯೇ ಮಿತ್ರನು,ಸತ್ತವನಿಗೆ ಅವನ ಧರ್ಮವೇ ಮಿತ್ರನು ಎನ್ನುವ ಆಗೇ ಇಲ್ಲೊಂದು ಅಪರೂಪದ ಜೋಡಿಯೊಂದು ದೇಶ-ವಿದೇಶವನ್ನ ಸುತ್ತುತ್ತಾ ಅಲ್ಲಿನ ಆಚಾರ-ವಿಚಾರಗಳು, ವೇಶ-ಭೂಷಣಗಳು ಮತ್ತು ಸಂಸ್ಕೃತಿಯನ್ನ ನೋಡಿತ್ತಾ ಫುಲ್‌ ಎಂಜಾಯ್‌ ಮಾಡ್ತಿದಾರೆ.ನಾವು ಇಗಾಗಲೇ ಅದೇಷ್ಟೊ ಜೋಡಿಗಳು ದೇಶ-ವಿದೇಶಗಳನ್ನು ಸುತ್ತಿರೊದ್ದನ್ನ ನೋಡಿದ್ದೀವಿ.ಆದರೆ ಅದೇನ್ನಪ್ಪ ಈ ಜೋಡಿಯಾ ಸ್ಪೆಶಾಲಿಟಿ ಅಂತೀರಾ , ಹೌದು ಕಣ್ರಿ ಈ ಸ್ಪೆಶಲ್‌ ಜೋಡಿ ದೇಶ-ವಿದೇಶಗಳನ್ನು ಸುತ್ತೋದರ ಮೂಲಕ ಕನ್ನಡದಲ್ಲಿ ವ್ಲಾಗ್‌ ಮಾಡುತ್ತಾ ಕರ್ನಾಟಕದ ಮನೆ-ಮನೆಯ ನೆಚ್ಚಿನ ಜೋಡಿಯಾಗಿದ್ದಾರೆ.ಇಗಾಗಲೇ ಈ ಜೋಡಿ 73 ದೇಶಗಳನ್ನ ಸುತ್ತಿದ್ದು ಪ್ರಪಂಚದ 5 ಅದ್ಭುತಗಳನ್ನ ಸಹ ನೋಡಿದ್ದಾರೆ.ಇನ್ನು ಇವರಿಗೆ ಭೂಮಿ ಮೇಲಿರೊ ಎಲ್ಲಾ ದೇಶಗಳನ್ನ ಮತ್ತು ಅದ್ಭುತಗಳನ್ನ ನೋಡಬೇಕೆಂಬ ಆಸೆಯಂತೆ….!

MAHESH.R -0052

SPEED NEWS KANNADA BENGALURU

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅತ್ಯಾಚಾರ ಸಂತ್ರಸ್ತೆ ವಿಚಾರಿಸಲು ಮನೆಗೆ ಬಂದು ಪದೇ ಪದೇ ಅತ್ಯಾಚಾರ ಎಸಗಿದ ಪೊಲೀಸ್ ಕೊಲೆ ಬೆದರಿಕೆ

Mon Dec 27 , 2021
ಲಕ್ನೋ: ಕಳೆದ ಎರಡು ವರ್ಷಗಳಿಂದ ಪೊಲೀಸ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ 31 ವರ್ಷದ ಪೊಲೀಸ್ ವಿರುದ್ಧ 28 ವರ್ಷದ ಮಹಿಳೆ ಎಫ್‌ಐಆರ್ ದಾಖಲಿಸಿದ್ದಾರೆ. ಕಾನ್‌ಸ್ಟೆಬಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಸ್ಥಳೀಯ ಯುವಕನ ವಿರುದ್ಧ ಮಹಿಳೆ […]

Advertisement

Wordpress Social Share Plugin powered by Ultimatelysocial