ವೈದ್ಯರ ನಿರ್ಲಕ್ಷ್ಯ ಗರ್ಭಿಣಿ ಮಗು ಸಾವು

ವೈದ್ಯರ ನಿರ್ಲ್ಯಕ್ಷದಿಂದ  ಹೆರಿಗೆಗೆಂದು ಬಂದಿದ್ದ ಗರ್ಭಿಣಿ ಮತ್ತು ಮಗು  ಸಾವನಾಪ್ಪಿರುವ ಘಟನೆ  ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ನಿಡಗುರ್ಕಿ ಗ್ರಾಮದ ಅನುಷಾ ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದು,  ಸರಿಯಾಗಿ ಚಿಕಿತ್ಸೆ ನೀಡಿಲ್ಲ .ಈ ಹಿನ್ನೆಲೆ ವೈದ್ಯರ ನಿರ್ಲ್ಯಕ್ಷತನದಿಂದ   ತಾಯಿ ಮಗು ಸಾವನಾಪ್ಪಿದರೆಂದು ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಎಸ್ಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ

ಇದನ್ನೂ ಓದಿ:ಗ್ಯಾಸ್ ಟ್ಯಾಂಕರ್, ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ

Please follow and like us:

Leave a Reply

Your email address will not be published. Required fields are marked *

Next Post

ಪತಿಯು ಪತ್ನಿಗೆ ಚಾಕು ಇರಿದು ಪರಾರಿ

Sat Feb 27 , 2021
ಪತ್ನಿಯು 2 ತಿಂಗಳ ಹಸುಗೂಸ್ಸನ್ನು ಕೈಯಲ್ಲಿ ಎತ್ತಿಕೊಂಡಿರುವಾಗಲೇ ಪತಿಯಿಂದ ಚಾಕು ಇರಿತ. ಹುಬ್ಬಳ್ಳಿ ನಗರದ ಸೆಟಲ್ಮೆಂಟ್ ಪ್ರದೇಶದ ಗಂಗಾಧರ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಪ್ರತಿದಿನ ಹಣಕಾಸಿನ ವಿಷಯವಾಗಿ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ಹೋಗಿ ಪತಿ ಸುನಿಲ್ ಎಂಬಾತನು ಪತ್ನಿ ಸಂಗೀತಾಳನ್ನು ಚಾಕುವಿಂದ ಇರಿದು ಪರಾರಿಯಾಗಿದ್ದಾನೆ. ಇನ್ನು ಈ ಪ್ರಕರಣವು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸದ್ಯ ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು ಮಗುವನ್ನು ಸಂಬಂಧಿಕರು ಪೋಶಿಸುತ್ತಿದ್ದಾರೆ. ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯ […]

Advertisement

Wordpress Social Share Plugin powered by Ultimatelysocial