ಪ್ರಿಯಾಂಕ ಗಾಂಧಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದ ಕಾಂಗ್ರಸ್ ನಾಯಕರು.

ಪ್ರಿಯಾಂಕ ಗಾಂಧಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದ ಕಾಂಗ್ರಸ್ ನಾಯಕರು.

ದೇವನಹಳ್ಳಿಯ ಸಾದಹಳ್ಳಿ ಟೋಲ್ ಬಳಿ ಹಾರ ಹಾಕಿದ ಮುಖಂಡರು.

ರಸ್ತೆಯ ಬದಿಯಲ್ಲಿ ಜನರನ್ನು ಮಾತನಾಡಿಸಿದ ಪ್ರಿಯಾಂಕ ಗಾಂಧಿ.

ಮಹಿಳೆಯರ ಕೈ ಹಿಡಿದು ಮಾತನಾಡಿದ ಪ್ರಿಯಾಂಕ ಗಾಂಧಿ.

ಬೆಂಗಳೂರಿನ ಕಡೆಗೆ ಹೊರಟ ಪ್ರಿಯಾಂಕ ಗಾಂಧಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದಲ್ಲಿ ಸಿದ್ಧರಾಮಯ್ಯ ಹರಕೆಯ ಕುರಿ ಕುಮಾರಸ್ವಾಮಿ.

Mon Jan 16 , 2023
ಕೋಲಾರ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪರ್ಧಿಸಿದರೆ ಖಂಡಿತ ಅವರು ಹರಕೆಯ ಕುರಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ತಾಲ್ಲೂಕಿನ ಕಣ್ಣಿ ಗ್ರಾಮದಲ್ಲಿ ಶುಕ್ರವಾರ ಪಂಚರತ್ನ ರಥಯಾತ್ರೆ ನಿಮಿತ್ಯ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರಿಗೆ ಕೋಲಾರ್ ಕ್ಷೇತ್ರವು ಸುರಕ್ಷಿತವಲ್ಲ. ಯಾಕೆಂದರೆ ಆ ಕ್ಷೇತ್ರದಲ್ಲಿ ನಾನು ಈಗಾಗಲೇ ಪ್ರಚಾರ ಮಾಡಿ ಬಂದಿದ್ದೇನೆ. ಆ ಕ್ಷೇತ್ರದ ಕುರಿತು ನನಗೆ ಸಂಪೂರ್ಣ […]

Advertisement

Wordpress Social Share Plugin powered by Ultimatelysocial