ರಾಜ್ಯ ಹಡಪದ ‌(ಕ್ಷೌರಿಕ )ಸಮಾಜದ ವತಿಯಿಂದ. ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ

ನಮ್ಮ ಸಮಾಜಕ್ಕೆ ಸಂಬಂಧಿಸಿದ ೧೫ ವರ್ಷಗಳ ಕಾಲ ಸರ್ಕಾರ ವನ್ನು ಒತ್ತಹಿಸುತ್ತಾ ಮನವಿ ಕೂಡ ಮಾಡುತ್ತಾ ಬಂದರು ನಮಗೆ ಸರ್ಕಾರದ ವರು ನಮ್ಮ ಕಡೆ ಗಮನ ಹರಿಸಿದು ವಿಪ್ಪರ್ಯಸದ ಸಗತಿ ಎಂದು ತಿಳಿಸಿದರು…೧೨ ಶತಮಾನದ ವಿಶ್ವ ಗುರು ಬಸವಣ್ಣನವರು ಕಾಲದಿಂದಲೂ ಅನುವಾಗಳದಾ ಲಿಂಗವಂತರಾಗಿ ಬಸವಣ್ಣನವರ ಆದೇಶದಂತೆ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿದ್ದು ಬದುಕಿದ್ದೆ ನಮಗೆ ಸಮಾಜದಲ್ಲಿ ಯಾವುದೇ ಸ್ಥಾನಮಾನ ಉಳಿದ ಸಮಾಜದವರು ನೀಡಿಲ್ಲ ಸಾಮಾಜಿಕವಾಗಿ ನಮಗೆ ಕೀಳಾಗಿ ಕಾಣುತ್ತಾರೆ ಕಾಣುತ್ತಾರೆ ನಮ್ಮ ಆರ್ಥಿಕ ಪರಿಸ್ಥಿತಿಯಂತೂ ಯಾತಕ್ಕೂ ಬೇಡ ನಮ್ಮ ಮನೆಗಳು ಊರ ಹೊರಗೆ ಇರಬೇಕು ಎಂಬ ಮೂಢನಂಬಿಕೆ ಈಗಲೂ ಇದೆ ಎರಡು ಕಾರಣಗಳಿಂದ ನಾವುಗಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಇತರ ಯಾವುದೇ ಕ್ಷೇತ್ರದಲ್ಲಿ ಮುಂದೆ ಬರುವಂತೆ ಆಗುತ್ತಿಲ್ಲ ಸಾಂಗಳು ಉತ್ತರ ಕರ್ನಾಟಕದವರೇ ಆದ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿರುವುದರಿಂದ ನಮ್ಮ ಹಡಪದ ಸಮಾಜದ ಸಮಾಜದ ಬೇಡಿಕೆಗಳನ್ನು ದಯವಿಟ್ಟು ಈಡೇರಿಸಬೇಕೆಂದು ಆಗ್ರಹಿಸಿದರು…

ಮುಂದಿನ ದಿನಮಾನಗಳಲ್ಲಿ ನೀವು ನಮ್ಮ ಸಮಾಜದ ಬಗ್ಗೆ ನೀವು ಯಾವುದೇ ಪ್ರಸ್ತಾಪವನ್ನು ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ನಾವು ಕೂದಲ ಚಳುವಳಿಯನ್ನು ಮಾಡಿ ಹಾಕುವುದಲ್ಲ ಗಳಿಂದ ವಿಧಾನಸೌಧದ ಮುಂದೆ ಕೂದಲ ಗಳನ್ನು ತಂದು ಪ್ರತಿಭಟನೆಗೆ ಇಳಿದಿವೆ ಎಂದು ರಾಜ್ಯ ಅಧ್ಯಕ್ಷ ತಿಳಿಸಿದರು…ನೀನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಿ ಯಲ್ಲಿರುವ ನಮ್ಮ ಸಮಾಜದ ಗುರುಪೀಠ ಕ್ಷೇತ್ರದ ತಂಗಡಿ ಅಪ್ಪಣ್ಣ ದೇವರ ಮಹಾಸಂಸ್ಥಾನಮಠದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಹಾಗೂ ವಾಲ್ಮೀಕಿ ಅಭಿವೃದ್ಧಿ ಪಡಿಸುವಂತೆ ಈ ಮಟ್ಟಕ್ಕೆ ಕೂಡ 25 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅರಕಲಗೂಡಿನ ವಿವಿಧ ಸಂಘಟನೆ ಗಳಿಂದ ಬೆಂಬಲ.!

Tue Dec 21 , 2021
ಅರಕಲಗೂಡು ಹೃದಯ ಭಾಗದಲ್ಲಿ ಇರುವ ಅಂಬೇಡ್ಕರ್ ಭವನ ಕಳಪೆಯಾಗಿ ಕಾಮಗಾರಿ ಮಾಡಿರುವ ಬಗ್ಗೆ ವಿವಿಧ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಹೆಚ್ಚು ಗಮನಾರ್ಹ ಸುಂದರ ವಾದ ಅಂಬೇಡ್ಕರ್ ಭವನವನ್ನು ಗುಣಮಟ್ಟದಿಂದ ನಿರ್ಮಾಣ ಮಾಡಿಕೊಡ ಬೇಕು ಇಲ್ಲವಾದರೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರವಿಕುಮಾರ್ ಎಚ್ಚರಿಕೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ದಲಿತ ಮುಖಂಡ ವಕೀಲರಾದ BC ರಾಜೇಶ್ ರವರು ಸುಮಾರು 20-25ವರ್ಷಗಳಿಂದ ಅಂಬೇಡ್ಕರ್ ಭವನ ವಿತ್ತುಅಂಬೇಡ್ಕರ್ ಭವನದಲ್ಲಿ […]

Advertisement

Wordpress Social Share Plugin powered by Ultimatelysocial