ನಟ ಪುನೀತ್ ರಾಜ್‍ಕುಮಾರ್ ಹಾಗೂ ಡಾ.ಚಂದು ಲಮಾಣಿ ಅವರಿಗೆ ಯುವಕರು ಶ್ರದ್ಧಾಂಜಲಿ ಶಲ್ಲಿಸುತ್ತಿದ್ದಾರೆ.!!

ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ರಾಷ್ಟ್ರೀಯ ಕ್ರೀಕೆಟ್ ಆಟಗಾರ ಡಾ. ಚಂದು ಲಮಾಣಿ ಅವರು ಸಾವನಪ್ಪಿರುವ ಘಟನೆ ನಡೆದಿದೆ.  ಹರದಗಟ್ಟಿ ಗ್ರಾಮದಲ್ಲಿ ಹುಟ್ಟಿದ ಚಂದು ಲಮಾಣಿ ಧಾರವಾಡ ವಿಶ್ವವಿದ್ಯಾಲಯದಲ್ಲಿ B.P.ED ಹಾಗೂ .M.P.ED ಮೂಗಿಸಿ PhD ಡಾಕ್ಟರೇಟ್ ಮುಸಿದ ಚಂದು ಲಮಾಣಿ ಗೋವಾ ರಾಜ್ಯದ ಕ್ರೀಡಾ ನಿರ್ಧೆಶಕರಾಗಿ ನೇಮಕವಾಗಿ. ಸುಮಾರು ವರ್ಷಗಳಿಂದ ಗೋವಾ ರಾಜ್ಯದಲ್ಲಿ ಸೇವೆಸಲ್ಲಿಸುತ್ತಿದ್ದರು.ವಿಧಿಯ ಆಟಕ್ಕೆ ಚಂದು ಲಮಾಣಿ ಅವರು ದಿನಾಂಕ 29/ 10/2021 ರಂದು ಗೋವಾ ರಾಜ್ಯದಲ್ಲಿ ಹೃದಯ ಅಪಘಾತಕ್ಕೆ ಇಡಾಗಿದ್ದಾರೆ. ವಿಷೇಶ ಎಂದರೆ ಸ್ಯಾಂಡಲವುಡ್ ನ ಮೇರು ನಟ ಪುನೀತ್ ರಾಜ್‍ಕುಮಾರ್ ಅವರ ಸಾವಿನ ಸುದ್ದಿ ಕೇಳಿ ಇಂತಹ ದುರ್ಘಟನೆ ನಡೆದಿದೆ ಎಂದು ಆಪ್ತರು ಹೇಳುತ್ತಿರುವುದ್ದಾಗಿದೆ.ಇವರು ಗೋವಾ ರಣಜಿ ಕ್ರೀಕೆಟ್ ಪಂದ್ಯಾವಳಿಗಳನ್ನು ಆಡಿದ್ದು. ಅವರು ಕೆನಡಾ ಪ್ರೇಮಿಯರ್ ಲಿಗ್ ನಲ್ಲಿ ಅಂತರಾಷ್ಟ್ರೀಯ ಆಟಗಾರರನ್ನು ಹೊಂದಿದ್ದ ಪ್ಲಾಪ್ ಡುಪ್ಲಸಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.ಮದುವೆಯಾಗಿ 3 – 4 ವರ್ಷವಾದರು ಇವರಿಗೆ ಮಕ್ಕಳು ಭಾಗ್ಯಯಿಲ್ಲದಿರುವುದು ಹಾಗೂ ಇವರ ಸಾವಿಗೆ ಗೋವಾ ರಾಜ್ಯ ಅಲ್ಲದೇ ಕರ್ನಾಟಕ ಕ್ರೀಡಾ ಕ್ಷೇತ್ರ ದು:ಖ ಪಡುತ್ತಿದ್ದೆ.ಹರದಗಟ್ಟಿ ಗ್ರಾಮದ ಗ್ರಾಮಿಣ ಯುವಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹೃದಯ ಅಪಘಾತಕ್ಕೆ ಒಳಗಾಗಿ ಸಾವನಪ್ಪಿದ್ದು ದುರ್ಘಟನೆಯೇ ಸರಿ.. ಗ್ರಾಮದಲ್ಲಿ ಹಾಗೂ ಮನೆಯಲ್ಲಿ ಆಕ್ರಂಧನ ಮುಗಿಲು ಮುಟ್ಟುತ್ತಿದ್ದೆ. ಯುವಕರಿಗೆ ಸೂರ್ತಿಯಾಗಿದ್ದ ಮೇರು ನಟ ಪುನೀತ್ ರಾಜ್‍ಕುಮಾರ್ ಹಾಗೂ ಡಾ.ಚಂದು ಲಮಾಣಿ ಅವರಿಗೆ ಯುವಕರು ಶ್ರದ್ಧಾಂಜಲಿ ಶಲ್ಲಿಸುತ್ತಿದ್ದಾರೆ. ಯುವಕರಿಗೆ ಸೂರ್ತಿಯಾಗಿದ್ದ ಮೇರು ನಟ ಪುನೀತ್ ರಾಜ್‍ಕುಮಾರ್ ಹಾಗೂ ಡಾ.ಚಂದು ಲಮಾಣಿ ಅವರಿಗೆ ಯುವಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪ ಅಮ್ಮನ ಬಳಿ ಹೋದ ಅಪ್ಪು; ಮಂಗಳವಾರ ಹಾಲು, ತುಪ್ಪ ಕಾರ್ಯ..!

Sun Oct 31 , 2021
ಬೆಂಗಳೂರು: ಇಂದು ಹಾಲುತುಪ್ಪ ಕಾರ್ಯ ಇರುವುದಿಲ್ಲ. ಇಂದು ಪೂಜೆ ನೆರವೇರಿಸಲಾಗುತ್ತದೆ. ಐದನೇ ದಿನ ಮಂಗಳವಾರ ಹಾಲು ತುಪ್ಪ ಶಾಸ್ತ್ರ ನೆರವೇರಿಸಲಾಗುವುದು. ಸ್ಟುಡಿಯೋ ಒಳಗೆ ಜನರಿಗೆ ಪ್ರವೇಶ ಇರುವುದಿಲ್ಲ. 5 -6 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗೌರವಯುತವಾಗಿ ಅಪ್ಪು ಕಳಿಸಿಕೊಟ್ಟಿದ್ದೀರಿ ಎಂದು ಸರ್ಕಾರ, ಪೊಲೀಸರು, ಜನತೆ, ಅಭಿಮಾನಿಗಳಿಗೆ ರಾಘವೇಂದ್ರ ರಾಜಕುಮಾರ್ ಧನ್ಯವಾದ ಹೇಳಿದ್ದಾರೆ. ಅಪ್ಪ, ಅಮ್ಮನಿಗೆ ನಮಗಿಂತ ಹೆಚ್ಚು ಅಪ್ಪು […]

Advertisement

Wordpress Social Share Plugin powered by Ultimatelysocial