R.J. ರಚನಾ ಹೃದಯಾಘಾತದಿಂದ ಸಾವು

 

ಬೆಂಗಳೂರು: ಎಫ್.ಎಂ. ಕೇಳುಗರ ಪ್ರೀತಿಯ ಆರ್.ಜೆ., ನಟಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಬೆಂಗಳೂರಿನ ಜೆ.ಪಿ.ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಖ್ಯಾತ ರೆಡಿಯೋ ಜಾಕಿ ರಚನಾ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ರೆಡಿಯೋ ಸಿಟಿ, ರೇಡಿಯೋ ಮಿರ್ಚಿ ಮುಂತಾದ ಎಫ್ ಎಂಗಳಲ್ಲಿ ಆರ್.ಜೆ. ಆಗಿ ಕೆಲಸ ಮಾಡಿದ್ದ ರಚನಾ, ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಯಶೋದಾ ಜಯಂತಿ: ಈ ಹಬ್ಬದ ಬಗ್ಗೆ ನೀವು ತಿಳಿದುಕೊಳ್ಳಬೇಕು!

Tue Feb 22 , 2022
ಯಶೋದಾ ಜಯಂತಿಯನ್ನು ಷಷ್ಠಿ ತಿಥಿ, ಕೃಷ್ಣ ಪಕ್ಷ, ಫಾಲ್ಗುಣ (ಪೂರ್ಣಿಮಂತ್ ಕ್ಯಾಲೆಂಡರ್ ಪ್ರಕಾರ) ಅಥವಾ ಮಾಘ (ಅಮಾವಾಸ್ಯಾಂತ್ ಕ್ಯಾಲೆಂಡರ್ ಪ್ರಕಾರ) ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಒಂಬತ್ತನೇ ಅವತಾರವಾದ ಶ್ರೀ ಕೃಷ್ಣನು ಮಥುರಾದ ರಾಜನಾದ ಕ್ರೂರ ಕಂಸನಿಂದ ಸೆರೆಯಲ್ಲಿದ್ದ ದೇವಕಿ ಮತ್ತು ವಸುದೇವರ ಮಗ. ಆದಾಗ್ಯೂ, ಸಂದರ್ಭಗಳು ಬೇಬಿ ಕೃಷ್ಣನನ್ನು ಪಕ್ಕದ ಹಳ್ಳಿಗೆ ಕರೆದೊಯ್ದವು ಮತ್ತು ಅವನನ್ನು ಯಶೋದಾ ಮತ್ತು ನಂದರಿಂದ ಬೆಳೆಸಲು ಉದ್ದೇಶಿಸಲಾಗಿತ್ತು. ಯಶೋದಾ ಜಯಂತಿಯನ್ನು ಗುಜರಾತ್, ಮಹಾರಾಷ್ಟ್ರ ಮತ್ತು […]

Advertisement

Wordpress Social Share Plugin powered by Ultimatelysocial