ಕೇರಳಕ್ಕೆ ರಾಹುಲ್‌ ಗಾಂಧಿ ಭೇಟಿ: 3 ದಿನಗಳ ಕ್ಷೇತ್ರ ಪ್ರವಾಸ !

 

ಕಣ್ಣೂರು: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಯನಾಡ್‌ ಪ್ರವಾಸ ಕೈಗೊಂಡಿದ್ದಾರೆ.

ಒಂದು ವಾರದ ಹಿಂದಷ್ಟೇ ಸಂಸದರ ಕಚೇರಿಗೆ ಎಸ್‌ಎಫ್‌ಐ ಕಾರ್ಯಕರ್ತರು ನುಗ್ಗಿ ಹಾನಿ ಮಾಡಿದ್ದರು. ಕೆಲ ದಿನಗಳ ಹಿಂದೆ ತಿರುವನಂತಪುರದಲ್ಲಿರುವ ಪಕ್ಷದ ಪ್ರಧಾನ ಕಚೇರಿ ಮೇಲಿನ ದಾಳಿ ಹಿಂದೆ ಕಾಂಗ್ರೆಸ್‌ ಇದೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಉಭಯ ಪಕ್ಷಗಳ ಕಚೇರಿ ಮೇಲಿನ ದಾಳಿಯಿಂದ ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಈ ನಡುವೆ ರಾಹುಲ್‌ ಗಾಂಧಿ ಕೇರಳಕ್ಕೆ ಭೇಟಿ ನೀಡುತ್ತಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮೂರು ದಿನಗಳ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ರೈತರ ಬ್ಯಾಂಕ್‌ ಕಟ್ಟಡ ಉದ್ಘಾಟನೆ ಮತ್ತು ಯುಡಿಎಫ್‌ನ ಬಹುಜನ ಸಂಗಮಮ್‌ಗೆ ಚಾಲನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್‌ ಗಾಂಧಿ ಅವರನ್ನು ಪಕ್ಷದ ಅಲ್ಲಿನ ಮುಖ್ಯಸ್ಥ ಕೆ. ಸುಧಾಕರನ್‌ ಬರಮಾಡಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Pin Up Bet Girişini Necə Etmək Olar Və Bukmeker Kontorunun Şəxsi Hesabı Nə Təklif Edir?

Fri Jul 1 , 2022
Pin-up Bet Mərc Şirkətində Idman Mərcləri: Qaydalar Və Xüsusiyyətlər Content Ödəniş Sistemlərinin Icmalı Pin Up Kazino Pin-up Mərclərində Hansı Müxtəlif Idman Növləri Mövcuddur? Cashback Onlayn Kazino Pin-up Verification Of Pin Up Account Bonuslar Və Promo Kodları Pin Up Promo Kodu Necə Əldə Etmək Olar ? Android Üçün Slot Maşınları Pin […]

Advertisement

Wordpress Social Share Plugin powered by Ultimatelysocial