ರೈಡ್‌ ಗೆ ರೆಡಿಯಾದ ರೈಡರ್ : 24 ರಂದು ಭರ್ಜರಿಯಾಗಿ ರೀಲಿಸ್‌ ಆಗಲಿದೆ ರೈಡರ್‌ ಚಿತ್ರ

ಕನ್ನಡ ಚಿತ್ರರಂಗದ ಉದಯೋನ್ಮುಕ ಪ್ರಭಿಮೆಯಾದ ನಟ ನಿಖಿಲ್‌ ಕುಮಾರ್‌ ಸ್ವಾಮಿ ಯವರ ನಿರೀಕ್ಷಿತವಾದ ಸಿನಿಮಾ ಇದಾಗಿದ್ದು,ಈ ಸಿನಿಮಾದ ಹಾಡುಗಳು ಜನರ ಮನಸ್ಸನ್ನು ಸೆಳೆದಿದೆ,ಹಾಗೂ ಟ್ರೈಲರ್ ಗಳು ಬಿಡುಗಡೆಗೊಂಡು ಬಾರಿ ಸದ್ದು ಮಾಡುತ್ತಿದೆ ಒಟ್ಟಾರೆಯಾಗಿ ಬಹು ನಿರೀಕ್ಷಿತ ಕನ್ನಡ  ಸಿನಿಮಾವು ಸಿನಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ

ಡಿಸೆಂಬರ್‌ 24 ರಂದು ಜನರ ಗಮನವನ್ನು ಸೆಳೆದು ಕೊಳ್ಳಲು ಮತ್ತು ತಂಡದ ಗೆಲುವಿಗಾಗಿ ಶುಭ ಶುಕ್ರವಾರ ದಂದು ರೈಡ್‌ ಮಾಡಲು ಸಜ್ಜಾಗಿದೆ. ಒಟ್ಟಾರೆ ವರ್ಷಾಂತ್ಯದಲ್ಲಿ ನಿಖಿಲ್‌ ಕುಮಾರ್‌ ಸ್ವಾಮಿ ಯವರ 3 ನೇ  ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಮುಖ್ಯ ಭೂಮಿಕೆಯಲ್ಲಿ ದತ್ತಾಣ್ಣ ,ಅಚ್ಚುತ್ಯಾ ಕುಮಾರ್‌,ಗರುಡ ರಾಮ್‌,ಶಿವರಾಜ್‌ K R ಪೇಟೆ,ಚಿಕ್ಕಣ್ಣ,ಅನುಷಾ ರೈ,ಶೋಭರಾಜ್‌,ನಿಹಾರಿಕಾ.ಹೆಸರಾಂತ ಕಲಾ ಬಳಗವನ್ನು ಈ ಚಿತ್ರ ತಂಡವು ಬಳಗೊಂಡಿದೆ.

ಒಟ್ಟಾರೆಯಾಗಿ ಪ್ರೇಕ್ಷಕರ  ಮುಂದೆ ರೈಡ್‌ ಗೆ ರೆಡಿಯಾದ ರೈಡರ್‌ ಸಿನಿಮಾವು ರಾಜ್ಯಾದ್ಯಾಂತ ಬಿಡುಗಡೆಯಾಗಲು ಸಿದ್ದವಾಗಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಎಸ್ಎಸ್ ಮಹಾವಿದ್ಯಾಪೀಠ ಸಹಯೋಗದಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರ

Thu Dec 23 , 2021
ಮದ್ಯಪಾನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನ ಮನಗಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶ್ರೀ. ಸುತ್ತೂರು ಮಠ ಮತ್ತು ಜೆ.ಎಸ್.ಎಸ್.ಮಹಾವಿದ್ಯಾಪೀಠ ,ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿಬಿರವನ್ನ ಏರ್ಪಡಿಸಲಾಗಿತ್ತು…ಗುಂಡ್ಲುಪೇಟೆ ಪಟ್ಟಣದ ಜೆ ಎಸ್ ಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಡಿತ ಚಟ ಬಿಡಿಸುವ ಕುರಿತು ಮಾಹಿತಿ ನೀಡಲಾಯಿತು..2014 ನೇ ಸಾಲಿನಿಂದ ಉಚಿತ ಕುಡಿತ ಬಿಡಿಸುವ ಶಿಬಿರಗಳನ್ನ ಪ್ರಾರಂಭಿಸಲಾಗಿದ್ದು, ಒಟ್ಟಾರೆ ನಡೆದ ಹತ್ತು ಶಿಬಿರಗಳಲ್ಲಿ 664 ಮಂದಿ ವ್ಯಸನ ಮುಕ್ತರಾಗಿದ್ದಾರೆ..ಶಿಬಿರದ […]

Advertisement

Wordpress Social Share Plugin powered by Ultimatelysocial