ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

 

ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಮತ್ತು ಇತರ ಮೂರು ಅಪರಾಧಗಳನ್ನು ಭಾಗಿಯಾಗಿದ್ದ ನಟ ರಾಜ್ ಬಬ್ಬರ್ಗೆ ಶಿಕ್ಷೆ ವಿಧಿಸಲಾಗಿದೆ.ಮೇ 1996 ರಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಬಬ್ಬರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧವಾಗಿ ಕೋರ್ಟ್ ಸರಿಯಾಗಿ ತಪ್ಪಿತಸ್ಥನನ್ನು ವಿಚಾರಣೆ ನಡೆಸಿ ಕೊನೆಗೆ ನಟ ರಾಜ್ ಬಬ್ಬರ್ಗೆ ಶಿಕ್ಷೆ ವಿಧಿಸಲಾಗಿದೆ.ನ್ಯಾಯಾಲಯವು ನಟನಿಗೆ 8,500 ರೂಪಾಯಿ ದಂಡವನ್ನೂ ವಿಧಿಸಿದೆ. ರಾಜ್ ಬಬ್ಬರಗಗ ನಟ ಮಾತ್ರವಲ್ಲದೆ, ಕಾಂಗ್ರೆಸ್ ನಾಯಕರೂ ಆಗಿದ್ದರು.ಇನ್ನು ರಾಜ್ ಬಬ್ಬರ್ ಕುರಿರು ವಜೀರಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಸಮಾಜವಾದಿ ಪಕ್ಷದಿಂದ ಬಬ್ಬರ್ ಸ್ಪರ್ಧಿಸಿದ್ದರು. ತೀರ್ಪು ಪ್ರಕಟವಾದಾಗ ಬಬ್ಬರ್ ನ್ಯಾಯಾಲಯದಲ್ಲಿ ಹಾಜರಿದ್ದರು.ರಾಜ್ ಬಬ್ಬರ್ ಹಿಂದಿ ಸಿನಿಮಾದಲ್ಲಿ ಮಾತ್ರವಲ್ಲದೆ, ಪಂಜಾಬಬಿ ಸಿನಿಮಾದಲ್ಲೂ ನಟಿಸಿದ್ದಾರೆ. ಇವರಿಗೆ ನಟನಾ ಚಾತುರ್ಯಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.ಅದರಲ್ಲೂ ಇಂಡಿಯನ್ ಟೆಲಿ ಅವಾರ್ಡ್, ಬೆಸ್ಟ್ ಆಯಕ್ಟರ್ ಸಪೋರ್ಟಿಂಗ್ ರೋಲ್ ಪ್ರಶಸ್ತಿಗಳು ಅವರಿಗೆ ಸಿಕ್ಕಿದೆ. ಬೆಸ್ಟ್ ಆಯಕ್ಟರ್ರ್ ಫಿಲ್ಮ್ ಫೇರ್ ಅವಾರ್ಡ್ಗೆ ನಾಮಿನೇಶನ್ ಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಡಿ.ಕೆ. ಶಿವಕುಮಾರ್ ! ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ

Fri Jul 8 , 2022
  ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರು ಶಿವಕುಮಾರ್ ಅವರನ್ನು ಉಪಾಹಾರಕ್ಕೆ ಆಹ್ವಾನಿಸಿದ್ದರು.ಕಮಿಟಿಯಲ್ಲೂ ಪಕ್ಷದವರೇ ಇರೋದುದೇಶಪಾಂಡೆ,ಕೆ.ಎನ್.ರಾಜಣ್ಣ ಇಬ್ಬರೂ ಪಕ್ಷವದರೇರಾಯರೆಡ್ಡಿ,ಶಾಮನೂರು,ಮಹದೇವಪ್ಪ ಕೂಡ ಪಕ್ಷದವರೇನಾನು ಡಿಕೆಶಿಗೂ ಆಹ್ವಾನ ನೀಡಿದ್ದೇನೆರಾಹುಲ್ ಗಾಂಧಿಯವರಿಗೂ ಕರೆದಿದ್ದೇನೆನನಗೆ ೭೫ ವರ್ಷ ತುಂಬ್ತಿದೆ,ಇದು‌ಮೈಲ್ ಸ್ಟೋನ್ಹಾಗಾಗಿ ಪಕ್ಷದ ವೇದಿಕೆಯಲ್ಲೇ ಕಾರ್ಯಕ್ರಮ ನಡೆದಿದೆಯಾರೂ ಆಕ್ಷೇಪ ವ್ಯಕ್ತಪಡಿಸ್ತಿಲ್ಲಸಿದ್ದರಾಮೋತ್ಸವ ಅಂತ ನಾನು ಹೇಳಿಲ್ಲಎಲ್ಲ […]

Advertisement

Wordpress Social Share Plugin powered by Ultimatelysocial