ರೈತರ ಜಮಿನಿಗೆ ಭೇಟಿ ನಿಡಿದ ಶಾಸಕ ಶರಣು ಸಲಗರ್..

ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿಯೆ ರೈತರ ಜಮಿನಿಗೆ ಭೇಟಿ ನಿಡಿದ ಶಾಸಕ ಶರಣು ಸಲಗರ್..

ಬಸವಕಲ್ಯಾಣ ಮತಕ್ಷೆತ್ರದ ರೈತರು ಬಿತ್ತಿದ ಸೊಯಾಬೀನ್ ಮತ್ತು ತೊಗರಿ ಬೆಳೆಗಳಿಗೆ ಶಂಕದ ಹುಳುವಿನ ಕಾಟದ ಹಿನ್ನೆಲೆಯಲ್ಲಿ..

ಬಸವಕಲ್ಯಾಣ ಮತಕ್ಷೆತ್ರದ ಖಂಡಾಳ ಮತ್ತು ಗೌರ ಗ್ರಾಮದ ರೈತರ ಜಮೀನುಗಳಿಗೆ ಭೆಟಿ ನಿಡಿ ಶಂಕದ ಹುಳುಗಳನ್ನು ಪರಿಶಿಲಿಸಿದ್ಧಾರೆ

ಶಂಕದ ಹುಳುಗಳು ರೈತರ ಬಿತ್ತಿದ ಬಿಜಗಳು ಸಂಪೂರ್ಣ ತಿಂದು ಹಾಳು ಮಾಡುತ್ತಿರುವ
ಹಿನ್ನೆಲೆಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್.ತಹಸಿಲ್ದಾರ ಸಾವಿತ್ರಿ ಸಲಗರ್.ಸಹಾಯಕ ಕೃಷಿ ನಿರ್ದೇಶಕರು ಮಾರ್ತಾಂಡ ಅವರು ರೈತರ ಜಮೀನುಗಳಿಗೆ ಭೆಟಿ ನಿಡಿದ್ಧಾರೆ..

ನಂತರ ಖಂಡಾಳ ಗ್ರಾಮದಲ್ಲಿ ಶಂಕದ ಹುಳುವಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜೌಷದಿಯ ಬಗ್ಗೆ ಮತ್ತು ಶಂಕದ ಹುಳುಗಳನ್ನು ನಾಶಮಾಡಲು ಉಪ್ಪು ಉಪಯೊಗಿಷಬೆಕೆಂದು ಎಂದು ಕೃಷಿ ಸಹಾಯಕ ನಿರ್ದೇಶಕರ ಮಾರ್ತಾಂಡ ಅವರು ರೈತರಿಗೆ ಮನವರಿಕೆ ಮಾಡಿದರು..

ಶಾಸಕ ಶರಣು ಸಲಗರ್ ರೈತರಿಗೆ ಯಾರು ಭಯ ಪಡುವ ಅಗತ್ಯವಿಲ್ಲ ನಿಮ್ಮ ಜೊತೆಗೆ ನಾನು ಮತ್ತೆ ರಾಜ್ಯ ಸರ್ಕಾರವಿದೆ ತಕ್ಷಣವೇ ಇದನ್ನು ಕೃಷಿ ಸಚಿವ ಬಿ.ಸಿ ಪಾಟೀಲ ಗಮನಕ್ಕೆ ತರುತ್ತೆನೆ ಎಂದು ರೈತರಿಗೆ ವಿಶ್ವಾಸ ನಿಡಿದ್ಧಾರೆ‌‌.

ಹಾಗೂ ರಾತ್ರಿ ಸಮಯದಲ್ಲಿ ರೈತರ ಜಮೀನುಗಳಿಗೆ ವಿದ್ಯುತ್ ನಿಡಬೆಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ಶರಣು ಸಲಗರ್ ತಾಕಿತು ಮಾಡಿದರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜಿಂದಗಿ ಮಾಡಲು ಪ್ರಾಣವನ್ನು ಕೈಯ್ಲಲಿ ಹಿಡಿದು ರಸ್ತೆಗೆ ಇಳಿಯುವ ಪರಿಸ್ಥಿತಿ!

Tue Jul 12 , 2022
ಸಿಂದಗಿ ನಗರದಲ್ಲಿ ಸತತವಾಗಿ ಮಳೆ ಬಂದ್ ಕಾರಣ ಇಡೀ ನಗರವೇ ಕೇಸರು ಗುಂಡಿಮಯವಾಗಿದೆ ಇಲ್ಲಿಯ ಜನರಿಗೆ ಹಾಗೂ ವಾಹನಗಳಿಗೆ ಓಡಾಡಲು ಅಸಾಧ್ಯ ವಾಗಿದೆ ನಗರದ ಹಲವೆಡೆಗಳಲ್ಲಿ ರಸ್ತೆಗಳು ಕೇಸರಿಂದ ತುಂಬಿದ್ದು ಎಲ್ಲೊಂದರಲ್ಲಿ ವಾಹನಗಳು ಓಡಾಡುವದು ಕಷ್ಟಮಯವಾಗಿದ್ದು ಜನರು ಹಾಗೂ ವಾಹನ ಸವಾರರು ರಸ್ತೆಯಮೇಲೆ ಹೋಗುವದಕ್ಕೆ ಹರಸಾಹಸ ಪಡುತ್ತಿದ್ದಾರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತಾನಾಡಿದ್ದರೆ PWD ಅಧಿಕಾರಿಗಳು ಇದಕ್ಕೆ ಉಡಾಫೆ ಉತ್ತರವನ್ನು ಕೊಟ್ಟು ಪುರಸಭೆ ಅಧಿಕಾರಿಗಳಿಗೆ ವಿಚಾರಿಸಿ ಎಂದು […]

Advertisement

Wordpress Social Share Plugin powered by Ultimatelysocial