ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ 100,000 ಹರಳುಗಳಿಂದ ಕೂಡಿದ ಕಲಾಕೃತಿ ಗಿಫ್ಟ್ ನೀಡಿದ ಅಭಿಮಾನಿ!

 

ಮುಂಬೈಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಂದ ವಿಶೇಷ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ.

ಆಯೇಷಾ ಗಾಂಧಿ ಎಂಬ ಕಲಾವಿದೆಯೊಬ್ಬರು, ಸುಮಾರು 3 ತಿಂಗಳ ಅವಧಿಯಲ್ಲಿ 100,000 ಹರಳುಗಳಿಂದ ಮಾಡಿದ್ದ ಅದ್ಬುತ ಕಲಾಕೃತಿಯೊಂದನ್ನು ರಣವೀರ್ ಸಿಂಗ್ ಗೆ ತಮ್ಮ ತಾಯಿ ಶಗುನ್ ಚೌಧರಿ ಪರವಾಗಿ ಗಿಫ್ಟ್ ನೀಡಿದ್ದಾರೆ.

ಶಗುನ್ ಚೌಧರಿ ರಣವೀರ್ ಸಿಂಗ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ.

ಕಲಾಕೃತಿ ಮುಂದೆ ಫೋಸ್ ನೀಡಿರುವ ರಣವೀರ್ ಸಿಂಗ್ ಅವರ ಫೋಟೋವನ್ನು ಅಯೇಷಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಾಯಿಯ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಏನಾದರೊಂದು ವಿಶೇಷವಾದ ಗಿಫ್ಟ್ ನೀಡಲು ಬಯಸಿದ್ದೆ. ಮೂರು ತಿಂಗಳಲ್ಲಿ ಇದನ್ನು ರಚಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಡುಗರ ನಿದ್ದೆ ಕೆಡಿಸುತ್ತಿರುವ ರಿಯಾಲಿಟಿ ಶೋ ಖ್ಯಾತಿಯ ಉರ್ಫಿ ಜಾವೇದ್ ನಿಧನ !

Thu Jul 7 , 2022
ದಿನನಿತ್ಯ ಚಿತ್ರ ವಿಚಿತ್ರ ಕಾಸ್ಟ್ಯೂಮ್ ಧರಿಸಿ, ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ ರಿಯಾಲಿಟಿ ಶೋ ಖ್ಯಾತಿಯ ಉರ್ಫಿ ಜಾವೇದ್ ನಿಧನ ಹೊಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹರಿಬಿಡಲಾಗಿತ್ತು. ಎದ್ರು, ಬಿದ್ರೂ ಕ್ಯಾಮೆರಾ ಮುಂದೆ ಓಡಿ ಬರೋ ಉರ್ಫಿಗೆ ಏನಾಯಿತು ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಇದು ಕೇವಲ ಗಾಳಿ ಸುದ್ದಿ ಎಂದು ಗೊತ್ತಾದ ಮೇಲೆ ಆಕೆಯ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಉರ್ಫಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ […]

Advertisement

Wordpress Social Share Plugin powered by Ultimatelysocial