ಈ ವರ್ಷ 2021 ರ ಬಹುನಿರೀಕ್ಷೆಯ ಸಿನಿಮಾ ʼರೈಡರ್‌ʼ ಭರ್ಜರಿಯಾಗಿ ಬಿಡುಗಡೆಗೊಂಡಿದೆ

ಈ ವರ್ಷ 2021 ರ ಕೊನೆಯಲ್ಲಿ ರಿಲೀಸ್‌ ಆಗಿರುವಂತಹ  ಬಹು ನಿರೀಕ್ಷೆಯ ಸಿನಿಮಾ ಇನ್ನೊಂದು ಯಾವುದಪ್ಪ ಅಂದ್ರೆ ಅದು ಯುವರಾಜ ನಿಖಿಲ್‌  ಕುಮಾರ್‌ ಅವರ ರೈಡರ್‌ ಸಿನಿಮಾ ,ಇಂದು ರಿಲೀಸ್‌  ಆಗಿದ್ದು ,ವಿಜಯ್‌ ಕುಮಾರ್‌ ಕೊಂಡ ಅವರ ನಿರ್ದೇಶನದಿಂದ ಮೂಡಿಬಂದ,ಲಹರಿ ಫಿಲ್ಮ್ಸ್‌ ನ ನಿರ್ಮಾಣದ  ಚಿತ್ರ . ಇದೊಂದು ಪಕ್ಕ ಕಮರ್ಷಿಯಲ್‌  ಮತ್ತು ಲವ್‌ ಎಲಿಮೆಂಟ್ಸ್‌ ಇರುವಂತ ಸಿನಿಮಾ .ಈ ಸಿನಿಮಾದಲ್ಲಿ ನಾಯಕನನ್ನ ಬಾಸ್ಕೆಟ್‌ ಬಾಲ್‌ ಪ್ಲೆಯರ್‌ ಅಗಿ ಹಾಗೂ ಹೈ ಪ್ರೋಫೆಶನಲ್‌ ಜಾಬ್‌ ಅಲ್ಲಿ ಇರುವ ಹಾಗೆ  ತೋರಿಸಿದ್ದಾರೆ.ಶಿವರಾಜ್‌ ಕೆ.ಆರ್‌ ಪೇಟೆ ಹಾಗೂ ಚಿಕ್ಕಣ್ಣ ಅವರ  ಕಾಮಿಡಿ ಸೀನ್‌ಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ . ತಂದೆ ಮಗನ ಸೆಂಟಿಮೆಂಟ್‌ ಸೀನ್‌ ಗಳು ಇದೆ.ಈ ಸಿನಿಮಾದಲ್ಲಿ ಕೆ ಜಿ ಎಫ್‌ ಗರುಡ ರಾಮ್‌ ಅವರು ನೆಗೆಟಿವ್‌ ರೋಲ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದ ಬಡವರಾಸ್ಕಲ್‌

Fri Dec 24 , 2021
ಬಡವ ರಾಸ್ಕಲ್‌ ಇಂದು ಬಿಡುಗಡೆಗೊಂಡಿದ್ದು, ಫೀಲ್‌ ಗುಡ್‌ ಸಿನಿಮಾವಾಗಿದೆ.ಪ್ಯಾಮಿಲಿ ಸೆಂಟಿಮೆಂಟ್‌ ಈ ಸಿನಿಮಾದ ಜೀವಾಳ ಆಗಿದ್ದು, ಡಾಲಿ ಧನಂಜಯ್‌ ಎಂದು ಹೆಸರಾಗಿರುವ ಧನಂಜಯ್ ರವರು ಬಡವ ರಾಸ್ಕಲ್‌ ಚಿತ್ರವು ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.ಹಾಗೂ ಕನ್ನಡ ಸಿನಿ ಪ್ರೇಕ್ಷಕರು ಊಹಿಸುತ್ತಿದ್ದಂತಹ  ಚಿತ್ರವು ಇದಾಗಿದ್ದು ಊಹೆಗೆ ತಕ್ಕ ರೀತಿಯಲ್ಲಿ ಪ್ರದರ್ಶನಗೊಂಡ ಬಡವ ರಾಸ್ಕಲ್‌ 250 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತನ್ನ ಮೊದಲ ಪ್ರದರ್ಶನವನ್ನು ಮಾಡಿದ್ದು,ಧನಂಜಯ್ ರವರು ಮಿಡ್ಲ್‌ ಕ್ಲಾಸ್‌ ಹುಡುಗನ ಪಾತ್ರದಲ್ಲಿ  […]

Advertisement

Wordpress Social Share Plugin powered by Ultimatelysocial