ರೇಖಾ ದಾಸ್ ಹಾಸ್ಯಕಲಾವಿದೆ.

ರೇಖಾ ದಾಸ್ ನೇಪಾಳದಿಂದ ಬಂದು ಕರ್ನಾಟಕದಲ್ಲಿ ನೆಲೆನಿಂತು ಕನ್ನಡ ಕಲಿತು ಅಸಂಖ್ಯಾತ ಕನ್ನಡ ಚಲನಚಿತ್ರಗಳಲ್ಲಿ, ಕಿರುತೆರೆಯ ವಿವಿಧ ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ, ಹಾಸ್ಯಕಾರ್ಯಕ್ರಮಗಳಲ್ಲಿ ಹೀಗೆ ನಿರಂತರ ಸಕ್ರಿಯವಾಗಿರುವವರು.
14 ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೇಖಾ ದಾಸ್ ಅವರ ಮೊದಲ ಚಿತ್ರ ಟೈಗರ್ ಪ್ರಭಾಕರ್ ಅಭಿನಯದ ‘ಕಂಪನ’. ಕೆಲವೊಂದು ವರದಿಗಳು ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 700 ಎನ್ನುತ್ತದೆ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಜೋಡಿಯಾಗಿಯೇ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರಂತೆ. ತಮಿಳುನಾಡಿನ ಒಂದು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ನೀಡಿದೆಯಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಣಮೀನು ತಿನ್ನುವ ಮೀನು ಪ್ರೀಯರೇ, ನೀವು ಎಚ್ಚರವಾಗಿರಬೇಕು.

Sat Feb 4 , 2023
ಮಂಗಳೂರು, ಫೆಬ್ರವರಿ 4: ಒಣಮೀನು ತಿನ್ನುವ ಮೀನು ಪ್ರೀಯರೇ, ನೀವು ಎಚ್ಚರವಾಗಿರಬೇಕು. ಒಣಮೀನಿನ ಖಾದ್ಯ ಮೆಲ್ಲುವ ಮುನ್ನ ಅದರ ಸಂಸ್ಕರಣೆಯನ್ನು ನೀವು ನೋಡಲೇ ಬೇಕು. ನೀವು ತಿನ್ನುವ ಒಣಮೀನು ನಿಮ್ಮ ಕೈಗೆ ಬರುವ ಮುನ್ನ ಅತೀ ಕೊಳಕು ರೀತಿ ಸಂಸ್ಕರಣೆಯಾಗುತ್ತಿದೆ. ಒಣ ಮೀನನ್ನು ನೀವು ತಿನ್ನುವ ಮೊದಲು ಕಾಗೆ ನಾಯಿಗಳು ರುಚಿ ನೋಡಿರುತ್ತದೆ. ದಡಕ್ಕೆ ಅಪ್ಪಳಿಸುತ್ತಿರುವ ತ್ಯಾಜ್ಯದ ನೀರು, ನದಿ ದಡದಲ್ಲೇ ವಿಶಾಲವಾಗಿ ಹರಡಿಕೊಂಡಿರುವ ಒಣ ಮೀನು, ಒಣಮೀನಿನ ರುಚಿ […]

Advertisement

Wordpress Social Share Plugin powered by Ultimatelysocial