ರೇಪ್‌ ಕೇಸ್‌ ರಾಘವಶ್ರೀಗೆ ಹೈಕೋರ್ಟ ನಲ್ಲೂ ಜಯ…..

 

ರಾಮಚಂದ್ರಾಪುರ ಮಠದ ರಾಘವೇಶ್ರೀ ಸ್ವಾಮೀಜಿ ವಿರುದ್ದ ದ ಅತ್ಯಾಚಾರ ಪ್ರಕರಣದಲ್ಲಿನ ಅದೀನ ನ್ಯಾಯಾಲಯ ನಿಡೀದ್ದ ತೀರ್ಪನ್ನು ಹೈಕೋರ್ಟ ಎತ್ತಿ ಹಿಡಿಯುವ ಮೂಲಕ ಸಂತ್ರಸ್ತೆ ಗಾಯಕಿಯ ಮತ್ತು ರಾಜ್ಯ ಸರ್ಕಾರ (ಸಿಐಡಿ ತನಿಕಾಧಿಕಾರಿಗಳು )ಸಲ್ಲಿಸಿದ್ದ ಕ್ರೀಮಿನಲ್‌ ಮರುಪರಿಶಿಲನಾ ಅರ್ಜಿಯ ತಿರ್ಪನ್ನು ಪ್ರಕಟಿಸಿದೆ.ತಿರ್ಪಿನಲ್ಲಿ ಅದೀನ ನ್ಯಾಯಾಲಯದ ಆದೇಶ ಸೂಕ್ತ ವಾಗಿದೆ ಇದರಲ್ಲಿ ಮದ್ಯಪ್ರವೇಶಿಸುವ ಅಗತ್ಯ ವಿಲ್ಲ ಎಂದು ಹೇಳಿದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟಿಗ ದಿನೇಶ್ ಮೊಂಗಿಯಾ ಬಿಜೆಪಿ ಸೇರ್ಪಡೆ....

Thu Dec 30 , 2021
ದೆಹಲಿಯಲ್ಲಿ ಅಧಿಕೃತವಾಗಿ ಜಿಜೆಪಿಗೆ ಮಾಜಿ ಕ್ರಿಕೇಟಿಗರಾದ   ದೀನೆಶ್ ಮೊಂಗಿಯಾ ಸೇರ್ಪಡೆಯಾಗಿದ್ದಾರೆ. ಪಂಜಾಬ್ ಮೂಲದವರಾದ ದಿನೇಶ್ ಮೋಂಗಿಯಾ ಅವರು  ಭಾರತದ ಪರವಾಗಿ ಹಲವು ಕ್ರಿಕೇಟ್ ಪಂದ್ಯಗಳನ್ನ ಆಡಿದ್ದರು ಅವರು ಇದೀಗ  ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಗೆ ಸೇರಿದರು . ಅವರೊಂದಿಗೆ ಇನ್ನೂ ಮೂವರು ಪಂಜಾಬ್ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial