ರಿಷಬ್ ಶೆಟ್ಟಿ ಮುಂದಿನ ಸಿನಿಮಾ ರೆಡಿ – ಕಾಂತಾರ ಮುನ್ನವೇ ರೆಡಿಯಾಗಿದ್ದ ಚಿತ್ರ

ರಿಷಬ್‌ ಶೆಟ್ಟಿ ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಾಯಕನಟ. ಅವರ ನಿರ್ದೇಶನ ಹಾಗೂ ನಟನೆಯ ಸಿನಿಮಾಗಳೇ ಡಿಫರೆಂಟ್‌ ಆಗಿರುತ್ತೆ. ರಿಷಬ್‌ ಸಿನಿಮಾ ಬರ್ತಾ ಇದೆ ಅಂದ್ರೆ ವೀಕ್ಷಕರು ಕ್ಯೂರಿಯಸ್‌ ಆಗಿ ಕಾಯ್ತಿರ್ತಾರೆ. ಕಾಂತಾರ ಬಂದ್ಮೇಲಂತೂ ರಿಷಬ್‌ ಶೆಟ್ಟಿ ಫ್ಯಾನ್ಸ್‌ ಇಡೀ ವಿಶ್ವದಾದ್ಯಂತ ಹುಟ್ಟಿಕೊಂಡಿದ್ದಾರೆ.

ರಿಷಬ್‌ ಮುಂದಿನ ಸಿನಿಮಾ ಯಾವುದಿರುತ್ತೆ? ಕಾಂತಾರ -2 ಮಾಡ್ತಾರಾ? ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಇರೋವಾಘಲೇ ಶೆಟ್ರ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯದಲ್ಲಿಯೇ ರಿಷಬ್‌ ಅಭಿನಯದ ಮತ್ತೊಂದು ಸಿನಿಮಾ ರಿಲಿಸ್‌ ಆಕ್ತಿದೆ.

ಹೌದು.., ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಅನ್ನೋ ಸಿನಿಮಾ ತನ್ನ ಶೂಟಿಂಗ್‌ ಕಂಪ್ಲೀಟ್‌ ಮಾಡಿ, ತೆರೆ ಮೇಲೆ ಬರೋದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ರಿಷಬ್‌ ಅವರೂ ಕೂಡ ನಟಿಸಿದ್ದಾರೆ. ಅದೂ ಒಬ್ಬ ವಿಶೇಷ ಅತಿಥಿ ಪಾತ್ರದಲ್ಲಿ.

ಈ ಚಿತ್ರದಲ್ಲಿ ರಿಷಬ್‌ ಹಾಸ್ಟೆಲ್‌ ಹುಡುಗರ ಸೀನಿಯರ್‌ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಜೂನಿಯರ್‌ ಹಾಗೂ ಸೀನಿಯರ್ಸ್ಗಳ ನಡುವಿನ ದೃಶ್ಯದಲ್ಲಿ ಶೆಟ್ರು ಕಾಣಿಕೊಳ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಸದ್ಯದಲ್ಲಿಯೇ ಚಿತ್ರ ತೆರೆಗೆ ಬರಲಿದ್ದು, ಚಿತ್ರತಂಡ ಇನ್ನೂ ಡೇಟ್‌ ಅನೌನ್ಸ್‌ ಮಾಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಮನ್ ದೀಪ್ ರಾಯ್ ಆರೋಗ್ಯದಲ್ಲಿ ಏರುಪೇರು - ಆಸ್ಪತ್ರೆಗೆ ದಾಖಲು

Mon Dec 5 , 2022
ಹಿರಿಯ ಹೆಸರಾಂತ ಕಲಾವಿದರ ಜೊತೆ ನಟಿಸಿದ ಹಿರಯ ನಟ ಮನದೀಪ್‌ ರಾಯ್‌ ಅವರಿಗೆ ಹೃದಯಾಘಾತವಾಗಿದೆ. ಅವರನ್ನ ಬೆಳಗಳೂರಿನ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 3 ದಿನಗಳ ಹಿಂದೆ ಮನದೀಪ್‌ ರಾಯ್‌ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಸದ್ಯಕ್ಕೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ. ಕನ್ನಡದ ಹೆಸರಾಂತ ದಿಗ್ಗಜ ನಟರಾದ ಡಾ. ವಿಷ್ಣುವರ್ಧನ್‌, ರಾಜಕುಮಾರ್‌,ಶಂಕರ್ನಾಗ್‌, […]

Advertisement

Wordpress Social Share Plugin powered by Ultimatelysocial