ರಷ್ಯಾದಲ್ಲಿ ಒಂದೇ ದಿನ ಸಾವಿರ ಬಲಿ.!

ವಿಶ್ವಾದ್ಯಂತ ಮನುಕುಲವನ್ನು ಕಾಡುತ್ತಿರೋ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ಇದೇ ಮೊದಲ ಬಾರಿಗೆ ರಷ್ಯಾದಲ್ಲಿಂದು ಒಂದೇ ದಿನ ಒಂದು ಸಾವಿರ ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ರಷ್ಯಾದಲ್ಲಿ ಲಸಿಕಾ ಅಭಿಯಾನ ಚಾಲ್ತಿಯಲ್ಲಿರೋ ಹೊರತಾಗಿಯೂ ಸಾವಿನ ಸಂಖ್ಯೆ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಈ ವರೆಗೂ ರಷ್ಯಾದಲ್ಲಿ ಕೇವಲ 31ರಷ್ಟು ಮಂದಿಗೆ ಮಾತ್ರ ಸಂಪೂರ್ಣ ಲಸಿಕೆ ಹಾಕಲಾಗಿದೆ. ಇನ್ನು ರಷ್ಯಾದಲ್ಲಿ ಕೊರೋನ ತಗ್ಗಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸದೇ ಇರೋದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಅಂತ ಹೇಳಲಾಗ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

How you can get the most out of an Online Going out with Guide

Mon Oct 18 , 2021
An online going out with guide is usually an invaluable tool in assembly your ideal partner internet. Not merely will it help you create the perfect profile, it will also teach you how to handle the many viewpoints you may encounter while assembly someone on line. Not only should a […]

Advertisement

Wordpress Social Share Plugin powered by Ultimatelysocial