ಕೇರಳದ ಖ್ಯಾತ ಮಾಡೆಲ್‌, ನಟಿ ಶಹಾನಾ ಸಾವು!

ಕಲ್ಲಿಕೋಟೆ: ಕೇರಳದ ಖ್ಯಾತ ಮಾಡೆಲ್‌ ಮತ್ತು ನಟಿ ಶಹಾನಾ(20) ಎಂಬವರು ಅತ್ಯಂತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ಶುಕ್ರವಾರ ಬೆಳಗಿನ ಜಾವ ಕಲ್ಲಿಕೋಟೆಯಲ್ಲಿರುವ ಅವರ ಆಪಾರ್ಟ್‌ಮೆಂಟ್‌ನ ಕಿಟಕಿ ಗ್ರಿಲ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಶಹಾನಾ ಅವರ ಪೋಷಕರ ಪ್ರಕಾರ, ಈ ಸಾವಿಗೆ ಪತಿಯೇ ಕಾರಣ. ಒಂದೂವರೆ ವರ್ಷದ ಹಿಂದೆ ಸಾಜೀದ್‌ ಎಂಬವರ ಜತೆಗೆ ಶಹಾಹ ವಿವಾಹವಾಗಿತ್ತು.

ಆದರೆ ಆತ ಶಹಾನಾಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದ. ಈ ಕಾರಣದಿಂದಲೇ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ಸಾಜೀದ್‌ನನ್ನು ಬಂಧಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮುದ್ರ ತೀರದಲ್ಲಿ ತೇಲಿ ಬಂತು ಚಿನ್ನದ ರಥ :

Sat May 14 , 2022
  ನವದೆಹಲಿ: ಕಳೆದೆರಡು ದಿನಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿಯ ಸಮುದ್ರ ಕಿನಾರೆಯಲ್ಲಿ ‘ಚಿನ್ನದ ರಥ’ ತೇಲಿ ಬಂದಿತ್ತು. ಸ್ಥಳೀಯರು ರಥವನ್ನು ದಡಕ್ಕೆ ಎಳೆದು ತಂದಿದ್ದರು. ನಂತರದಲ್ಲಿ ಚಿನ್ನದಿಂದಲೇ ಮಾಡಿದ ರಥವೆಂದು ಸುದ್ದಿಯಾಗಿತ್ತು. ಆದ್ರೀಗ ರಥದ ಹಿಂದಿನ ರಹಸ್ಯ (Golden Chariot secret ) ಬಯಲಾಗಿದೆ. ಚಂಡ ಮಾರುತದ ಎಫೆಕ್ಟ್‌ ದೇಶದ ಹಲವು ರಾಜ್ಯಗಳಲ್ಲಿ ಸಮಸ್ಯೆ ಉಂಟಾಗಿತ್ತು. ಆದರೆ ಬಂಗಾಲಕೊಲ್ಲಿಯಲ್ಲಿ ತೇಲಿ ಬಂದ ಚಿನ್ನದ ರಥ ದೇಶದಾದ್ಯಂತ ಬಾರೀ […]

Advertisement

Wordpress Social Share Plugin powered by Ultimatelysocial