ಸಲಗ ಸುನಾಮಿ ಪ್ರೀ ರಿಲೀಸ್ ಇವೆಂಟ್ ಗೆ ಚಿತ್ರತಂಡ ಭರ್ಜರಿ ಪ್ಲಾನ್

ದುನಿಯಾ ವಿಜಯ್ ನಾಯಕನಾಗಿ ನಟಿಸಿ, ನಿರ್ದೇಶನ ಮಾಡಿರೋ ಸಲಗದ ಸಂಭ್ರಮ‌ ಈಗಾಗಲೇ ಹಲವು ಥಿಯೇಟರ್ ಗಳ ಮುಂದೆ ಶುರುವಾಗಿದೆ. ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ದೊಡ್ಡ ಪ್ರೀ ರಿಲೀಸ್ ಇವೆಂಟ್ ಗೆ ಚಿತ್ರತಂಡ ಭರ್ಜರಿ ಪ್ಲಾನ್ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಅತಿಥಿಯಾಗಿ ಆಹ್ವಾನಿಸಿದೆ. ಸದ್ಯ ಹಲವು ತಿಂಗಳುಗಳಿಂದ ತಣ್ಣಗಾಗಿದ್ದ ಗಾಂಧಿನಗರ ಥಿಯೇಟರ್ ಅಂಗಳದಲ್ಲಿ ಸಲಗ ರಿಲೀಸ್ ದಿನ ಪ್ರೇಕ್ಷಕರ ಕಲರವ ಕಾಣಲಿದೆ‌.

ರಿಲೀಸ್ ಗೂ ಮುಂಚೆಯೆ ಟ್ಯಾಟೋ ಹಾಕಿಸಿಕ್ಕೊಳ್ಳೋದು ಪಟಾಕಿ‌ ಸಿಡಿಸೋದು, ಕಟೌಟ್ ಗೆ ಹಾರ ಹಾಕೋ ಮೂಲಕ ಅಭಿಮಾನಿಗಳು ಸಂಭ್ರಮಿಸ್ತಿರೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಕೂಡ ಪೊಲೀಸ್ ಆಫೀಸರ್ ಗೆಟಪ್‌ನಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

 ಹುಟ್ಟುಹಬ್ಬಕ್ಕೆ ಭರ್ಜರಿ ನಟನೆಯ “ಮಾರ್ಟಿನ್” ಸಿನಿಮಾದ ಭಯಾನಕ ಲುಕ್ ಬಿಡುಗಡೆ 

Wed Oct 6 , 2021
ಅದ್ದೂರಿ  ಧ್ರುವ ಸರ್ಜಾ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ ಕಾರಣ ಕೊರೊನಾ ಮತ್ತು ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ.. ಪ್ರತಿವರ್ಷ ಹೇಗೆ ನಮ್ಮನೆ ಹುಡುಗ ಅಂತ ನನ್ನ ಎಲ್ಲಾ ಅಣ್ಣ ತಮ್ಮಂದಿರು, ಅಕ್ಕ-ತಂಗಿಯರು, ತಾಯಂದಿರು ಹೇಗೆ ಆಶೀರ್ವಾದ ಮಾಡುತ್ತಿದ್ದಿರೊ ಈ ಬಾರಿಯೂ ನನ್ನ ಹುಟ್ಟುಹಬ್ಬಕ್ಕೆ ಆಶೀರ್ವಾದ ಮಾಡಿ” ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಮನವಿ ಮಾಡಿದ್ದರು. ಇನ್ನು ಹುಟ್ಟುಹಬ್ಬದ ಪ್ರಯುಕ್ತ ಸ್ಯಾಂಜಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ […]

Advertisement

Wordpress Social Share Plugin powered by Ultimatelysocial