ಸೌದಿ ಅರೇಬಿಯಾ ಶಿಕ್ಷಣ ಸಂಸ್ಥೆಗಳಲ್ಲಿ ಚೀನೀ ಭಾಷೆ ಕಲಿಕೆಗೆ ಕ್ರಮ!

ಗತ್ತಿನ ಪ್ರತಿಯೊಂದು ದೇಶವು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ, ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೆ ಹೊಸ ಉಪಕ್ರಮಗಳನ್ನು ರೂಪಿಸಲು ಎದುರು ನೋಡುತ್ತಿರುತ್ತದೆ.

ಪ್ರಸ್ತುತ ಜಗತ್ತಿನಾದ್ಯಂತ (World) ಪ್ರಭಾವಶಾಲಿಯಾಗಿರುವ ಚೀನಾ (China) ದೇಶಕ್ಕೆ ಸೌದಿ ಅರೇಬಿಯಾ ಮಣೆ ಹಾಕಿದೆ. ಶೀಘ್ರದಲ್ಲಿಯೇ ಶಿಕ್ಷಣ (Education) ಸಂಸ್ಥೆಗಳಲ್ಲಿ ಚೀನೀ ಭಾಷೆ (Language) ಮತ್ತು ಸಾಹಿತ್ಯವನ್ನು ಪಠ್ಯಕ್ರಮದ ಭಾಗವಾಗಿ ಕಲಿಸುವಿಕೆ ಪ್ರಾರಂಭಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟಣೆಯಾಗುತ್ತಾ..? -ಕುತೂಹಲ ಮೂಡಿಸಿದ ಜನಸಂಕಲ್ಪ ಯಾತ್ರೆ

Fri Dec 16 , 2022
ಸಕ್ಕರೆ ನಾಡು ಮಂಡ್ಯದಲ್ಲಿ ಶಕ್ತಿ ಪ್ರದರ್ಶಕ್ಕೆ ಬಿಜೆಪಿ ಮುಂದಾಗಿದ್ದು,ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್‌ ನೇತೃತ್ವದಲ್ಲಿ ಸಮಾವೇಶ ನಡೆಸಲಾಕ್ತಿದೆ. ಒಕ್ಕಲಿಗರ ನಾಡಿನಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಬೇಕೆಂದು ಶತಾಯ ಗತಾಯ ಪ್ರಯತ್ನ ಮಾಡ್ತಿದೆ. ಪಾಂಡವಪುರ, ಮದ್ದೂರು ಕ್ಷೇತ್ರಗಳಲ್ಲಿ ಜನಸಂಪರ್ಕ ಯಾತ್ರೆ ನಡೆಯಲಿದ್ದು, ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನ ಪ್ರಕಟ ಮಾಡುವ ಸಾಧ್ಯತೆ ಸಹ ಇದೆ. ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಭಾಗಿಯಾಕ್ತಿದ್ದಾರೆ. ಮೊದಲಿಗೆ ಪಾಂಡವಪುರದಲ್ಲಿ ಸಮಾವೇಶದಲದಲಿ ಭಾಗವಹಿಸಿ […]

Advertisement

Wordpress Social Share Plugin powered by Ultimatelysocial