ಸ್ಕಾಟ್ಲೆಂಡ್ ವಿರುದ್ಧ ಗೆಲುವಿನ ಖಾತೆ ತೆರೆದ ನಮೀಬಿಯ..!!

ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ನಮೀಬಿಯ ನಡುವೆ ನಡೆದ ಪಂದ್ಯವನ್ನು ನಮೀಬಿಯ ಗೆದ್ದುಕೊಂಡಿದೆ.ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 20 ಓವರ್ ನಷ್ಟಕ್ಕೆ 8 ವಿಕೆಟ್ ಕಳೆದುಕೊಂಡು 109 ರನ್ ಗಳಸಲಷ್ಟೇ ಶಕ್ತವಾಯಿತು.ನಂತರ ಬ್ಯಾಟಿಂಗ್ ನಡೆಸಿದ ನಮೀಬಿಯ ತಂಡ 19.1 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಮುಟ್ಟಿದರು. ಗೆಲ್ಲಲು ಒಂದು ರನ್ ಅಗತ್ಯ ವಿದ್ದಾಗ ಜೊನಾಥನ್ ಸ್ಮಿತ್ ಸಿಕ್ಸ್ ಬಾರಿಸಿ ತಂಡದ ರನ್ ಗಳಿಕೆಯನ್ನು 115ಕ್ಕೆ ಏರಿಸುವ ಮೂಲಕ ಗೆಲುವಿನ ಸಂಭ್ರಮ ಹೆಚ್ಚಿಸಿದರು.ಇದರಿಂದ ನಮೀಬಿಯ ತಮ್ಮ ಗೆಲುವಿನ ಖಾತೆ ತೆರೆದಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Slavic Girls Going out with Website -- The New Online Opportunity

Fri Oct 29 , 2021
A good thing about the Slavic young girls dating web page is that it possesses a good system to all those who want as of yet different Slavic girls. In fact , it can even be a method for people who wish to find their very own true love and […]

Advertisement

Wordpress Social Share Plugin powered by Ultimatelysocial