ಬಿಂದ್ಯಾ ಮೂವೀಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ |Shiva Rajkumar |

ಬಿಂದ್ಯಾ ಮೂವೀಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ‘ಲಕಲಕ‌ ಲ್ಯಾಂಬರ್ಗಿನಿ’ ಆಲ್ಬಂ ನಿರ್ಮಾಪಕ ಆರ್. ಕೇಶವ ಈ ಚಿತ್ರದ ನಿರ್ಮಾಪಕರು. ಬಿಂದ್ಯಾ‌ ಮೂವೀಸ್ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.ಆರ್. ಜಯರಾಂ (ಆರ್ ಜೈ) ಈ ಚಿತ್ರದ ನಿರ್ದೇಶಕ. ಪ್ಯಾನ್ ಇಂಡಿಯಾ ಚಿತ್ರವಾಗಿ ಈ ಚಿತ್ರ ಮೂಡಿಬರಲಿದೆ.1970ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆ ಇದು. ಸದ್ಯದಲ್ಲೇ ತಾಂತ್ರಿಕವರ್ಗ ಹಾಗೂ ತಾರಾಬಳಗದ ಬಗ್ಗೆ ಮಾಹಿತಿ ನೀಡಲಾಗುವುದು. ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆ ಹಾಗೂ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ಆರ್.ಜೈ. ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 70 ಅಂಕಗಳ ಪರೀಕ್ಷೆಯಲ್ಲಿ 89 ಅಂಕಗಳನ್ನು ಪಡೆಯುತ್ತಾರೆ!!!!

Tue Jan 25 , 2022
ಬಿಕಾಂ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಆಗಿರುವ ಪ್ರಮಾದದಿಂದಾಗಿ ವಿವಾದಗಳಿಗೆ ಹೊಸತಲ್ಲದ ಬೆಂಗಳೂರು ವಿಶ್ವವಿದ್ಯಾಲಯ ಸೋಮವಾರ ಸಂಕಷ್ಟಕ್ಕೆ ಸಿಲುಕಿದೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಗುಣಮಟ್ಟವನ್ನು ಕಳಪೆಯಾಗಿ ಪ್ರತಿಬಿಂಬಿಸುತ್ತದೆ. ಹಲವಾರು ಮೂರನೇ ಸೆಮಿಸ್ಟರ್ ಬಿ.ಕಾಂ ವಿದ್ಯಾರ್ಥಿಗಳು ಇತ್ತೀಚೆಗೆ ಹೊರಬಂದ ತಮ್ಮ ಫಲಿತಾಂಶಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ‘ಪ್ರವಾಸೋದ್ಯಮ ಏಜೆನ್ಸಿ’ – ವಿಷಯಗಳಲ್ಲಿ ಒಂದಾದ ಪರೀಕ್ಷೆಯನ್ನು ಒಟ್ಟು 70 ಅಂಕಗಳಿಗೆ ಮಾತ್ರ ನಡೆಸಲಾಗಿದೆ ಎಂದು ಮೂಲಗಳು DH ಗೆ ಬಹಿರಂಗಪಡಿಸಿವೆ. “ಆದರೆ ವಿದ್ಯಾರ್ಥಿಗಳು ಕೊನೆಗೊಂಡರು. […]

Advertisement

Wordpress Social Share Plugin powered by Ultimatelysocial