ಸಿದ್ದು –ಡಿಕೆಶಿ ಜಂಟಿ ಪ್ರಯಾಣ –ಹೆಲಿಕಾಪ್ಟರ್ ಮೂಲಕ ಕ್ಷೇತ್ರ ಪ್ರವಾಸ

ರಾಜ್ಯ ಕಾಂಗ್ರೆಸ್ನಲ್ಲಿ ಯಾತ್ರೆ ಪರ್ವ ಆರಂಭವಾಗಿದೆ. ಬಸ್‌ ಯಾತ್ರೆಗೂ ಮೊದಲು ಹೆಲಿಕಾಪ್ಟರ್‌ ಯಾತ್ರೆಗೆ ನಾಯಕರು ಮುಂದಾಗಿದ್ದಾರೆ. ಜನವರಿ 9ರಿಂದ 25ರವರೆಗೂ, ಸಿದ್ದು, ಡಿಕೆಶಿ ಒಟ್ಟಿಗೆ ಒಟ್ಟಿಗೇ ಪ್ರಯಾಣ ಮಾಡಲು ತಯಾರಿ ನಡೆಸಿದ್ದಾರೆ. 20 ಜಿಲ್ಲೆಗಳಲ್ಲಿ 150 ಕ್ಷೇತ್ರಗಳಲ್ಲಿ ಸಮಾವೇಶ ನಡೆಸೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ನಿತ್ಯವೂ 2 ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಕ್ಷೇತ್ದ ಸಮಸ್ಯೆ ಆಲಿಸಿ, ಈ ಮೂಲಕ 2023 ರ ಚುನಾವಣೆಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

siddara

Please follow and like us:

Leave a Reply

Your email address will not be published. Required fields are marked *

Next Post

ಜನಾರ್ಧನ್ ರೆಡ್ಡಿ ಹೊಸ ಮನೆ ಪ್ರವೇಶ – ತಮ್ಮ ಮನೆಯ ಪ್ರವೇಶಕ್ಕೆ ರೆಡ್ಡಿ ಗೈರು

Wed Dec 14 , 2022
ಇಂದು ಗಂಗಾವತಿಯಲ್ಲಿ ಜನಾರ್ಧನ್‌ ರೆಡ್ಡಿ ಅವರ ನೂತನ ಮನೆ ಪ್ರವೇಶ ಕಾರ್ಯಕ್ರಮ ನೆರವೇರಿತು. ತಮ್ಮ ಪತ್ನಿ ಲಕ್ಷ್ಮೀ ಅರುಣಾರಿಂದ ಗೃಹಪ್ರವೇಶ ಮಾಡಿದರು. ಗೃಹಪ್ರವೇಶ್ದಲ್ಲಿ 20ಕ್ಕೂ ಹೆಚ್ಚು ಅರ್ಚಕರು ಆಗಮಿಸಿದ್ದಾರೆ. ಅದ್ದೂರಿ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದರು. ಆದರೆ ಗೃಹಪ್ರವೇಶಕ್ಕೆ ರೆಡ್ಡಿ ಗೈರುಹಾಜರಾಗಿದ್ದಾರೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial