VIRAL NEWS:ಸಿನಿಮಾ ಚಿತ್ರಮಂದಿರಕ್ಕೆ ತೆರಳಿ ಎಲ್ಲರ ಮಧ್ಯೆ ಕುಳಿತುಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ ಸಾಯಿ ಪಲ್ಲವಿ;

ಶ್ಯಾಮ್​​ ಸಿಂಘಾ ರಾಯ್​​​’ ಚಿತ್ರದಲ್ಲಿ ನಟನೆ ಮಾಡಿರುವ ನಟಿ ಸಾಯಿ ಪಲ್ಲವಿ ಖುದ್ದಾಗಿ ಸಿನಿಮಾ ಚಿತ್ರಮಂದಿರಕ್ಕೆ ತೆರಳಿ ಎಲ್ಲರ ಮಧ್ಯೆ ಕುಳಿತುಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ. ವಿಶೇಷವೆಂದರೆ ಬುರ್ಖಾ ಧರಿಸಿ ಹೈದರಾಬಾದ್​​ನ ಥಿಯೇಟರ್​​​ನಲ್ಲಿ ಸಾಮಾನ್ಯರಂತೆ ಕುಳಿತುಕೊಂಡು ಸಿನಿಮಾ ನೋಡಿದ್ದಾರೆ.

ಇದೀಗ ಈ ವಿಡಿಯೋ ವೈರಲ್​​ ಆಗಿದೆ. ತಾವು ನಟನೆ ಮಾಡಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಇದೆ ಎಂಬುದನ್ನ ತಿಳಿದುಕೊಳ್ಳುವ ಉದ್ದೇಶದಿಂದ ನಟಿ ಈ ರೀತಿಯಾಗಿ ನಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಿಲೀಸ್​ ಆಗಿರುವ ಶ್ಯಾಮ್​​ ಸಿಂಘಾ ರಾಯ್ ಚಿತ್ರ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ಇದರಲ್ಲಿ ನಾಣಿ ಜೊತೆಗೆ ಸಾಯಿ ಪಲ್ಲವಿ ನಟನೆ ಮಾಡಿದ್ದು, ದೇವದಾಸಿ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನವೀಕರಣ ವ್ಯಾಯಾಮಾ ಶಾಲೆಗಳಿಗೆ ಚಾಲನೆ ನೀಡಿದ್ರು, ಗೃಹ ಸಚಿವರು..!

Fri Dec 31 , 2021
  ನಗರದ ಸಶಸ್ತ್ರ ಮೀಸಲು ಪಡೆ(ಸಿಎಆರ್‌ ಆವರಣದಲ್ಲಿ ಪೊಲೀಸರಿಗೆ ಅತ್ಯಾಧುನಿಕ ಮಟ್ಟದ ನವಿಕರಣ ವ್ಯಾಯಾಮಾ ಶಾಲೆ(ಜಿಮ್)ಗೆ ಹಾಗೂ ಕ್ರೀಡಾ ಮೈದಾನವನ್ನು ೧.೨೮ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಚಾಲನೆ ನೀಡಿದ್ದರು. ಮೈಸೂರು ರಸ್ತೆಯ ಸಿಎಆರ್‌ ಕೇಂದ್ರ ಹಾಗೂ ಆಡುಗೋಡಿ ಸಮೀಪದ ದಕ್ಷಿಣ ಸಿಎಎಆರ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ನವೀಕರಣ ವ್ಯಾಯಾಮಾ ಶಾಲೆಗಳನ್ನು ವೀಕ್ಷಿಸಿದ್ರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial