ಸಿನಿ ಪ್ರಿಯರಿಗೆ ಕ್ರಿಕೇಟ್ ಹುಚ್ಚು ಹಿಡಿಸಿದ “83” ಚಿತ್ರ ಇಂದು ಬಿಡುಗಡೆ…

ಭಾರತೀಯ ಕ್ರಿಕೇಟ್‌ ನ ಅತಿದೊಡ್ಡ ಮೈಲಿಗಲ್ಲಾದ 1983ರರ ವಿಶ್ವಕಪ್‌ ಗೆದ್ದ ರೊಚಕ ಕಥೆಯ ನ್ನು  ಆಧರಿಸಿದ ಸಿನೆಮಾ 83 ಇಂದು ಬಿಡುಗಡೆಯಾಗಿದೆ.

ನಟ ರಣವೀರ್‌ ಸಿಂಗ್‌ ವಿಶ್ವಕಪ್‌ ಗೆದ್ದ ಅಂದಿನ ತಂಡದ ನಾಯಕ ಕಪಿಲ್‌ ದೇವ್‌ ರ ಪಾತ್ರ ವನ್ನು ನಿರ್ವಹಿರಿದ್ದಾರೆ.

ಈ ಚಿತ್ರಕ್ಕೆ ಸಲ್ಮಾನ್‌  ಖಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಖ್ಯಾತಿಯ ರಣವೀರ್‌ ಖಾನ್‌ ನಿರ್ದೇಸನ ಮಾಡಿದ್ದಾರೆ.

1983 ರ ವಿಶ್ವಕಪ್‌ ನ ಪ್ರಮುಖ ರೋಚಕ ಕ್ಷಣಗಳನ್ನು ತೊರಿಸಲಾಗಿದೆ ಎಂದು ಚಿತ್ರ ತಂಡ ಹೇಳಿ ಕೊಂಡಿದೆ.ಹಲವಾರು ಭಾಷೆಗಳಲ್ಲಿ ಸಿನಿಮಾವು ಇಂದು ಏಕಕಾಲಕ್ಕೆ  ಬಿಡುಗಡೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಕ್ಕೆ ಭರ್ಜರಿ ಉದ್ಯೋಗಾವಕಾಶ..! ಇಲ್ಲಿದೆ ನೇಮಕಾತಿ ಪಟ್ಟಿ

Fri Dec 24 , 2021
ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಾಕಷ್ಟು ಅವಕಾಶವಿದೆ. 2022 ನೇ ವರ್ಷವು ನೇಮಕಾತಿ ಪರೀಕ್ಷೆಗಳ ವರ್ಷವಾಗಲಿದೆ. ಹೊಸ ವರ್ಷ ಯುಪಿಎಸ್ಸಿ, ಎಸ್ ಎಸ್ ಸಿ, ಆರ್ ಆರ್ ಬಿ ಸೇರಿದಂತೆ ಅನೇಕ ದೊಡ್ಡ ನೇಮಕಾತಿ ನಡೆಯಲಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವು ನೇಮಕಾತಿ ಪರೀಕ್ಷೆಗಳು 2022ರಲ್ಲಿ ನಡೆಯಲಿವೆ. ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪೆಲಿಮ್ಸ್ 2022 ಮತ್ತು ಭಾರತೀಯ ಅರಣ್ಯ ಸೇವೆ […]

Advertisement

Wordpress Social Share Plugin powered by Ultimatelysocial