sirwar :ಅಮೃತಾ ಗ್ರಾಮೀಣ ವಸತಿ ಯೋಜನೆ ಮಲ್ಲಟ್ ಪಂಚಾಯಿತಿ ಆಯ್ಕೆ

ಬಿಸಿಲ ನಾಡು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮ ಪಂಚಾಯಿತಿಯು ಅಮೃತಾ ಗ್ರಾಮೀಣ ವಸತಿ ಯೋಜನೆಯನ್ನು ರಾಜ್ಯ ಸರಕಾರ ಆಯ್ಕೆ ಮಾಡಿದಂತಹ ಏಕೈಕ ಪಂಚಾಯಿತಿ ಮಲ್ಲಟ್ ಆಗಿದೆ ಬಡ ಜನರ ಕನಸು ನನಸಾಗಿದೆ ಎಲ್ಲರಿಗೂ ಸೂರು ಕಲ್ಪಿಸುವ ವ್ಯವಸ್ಥೆ ಇದಾಗಿದ್ದು ಗುಡಿಸಲು ಮುಕ್ತ ಗ್ರಾಮ 1ಟಿನ್ ಶೆಡ್ ಇರಬಾರದು ಎಂಬ ಅನಿಸಿಕೆ ಪಂಚಾಯಿತಿ ಯನ್ನು ಮಾಡಲು ಶಾಸಕರು ಪಣತೊಟ್ಟಿದ್ದಾರೆ ಇದೇ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಮಾನ್ವಿ ಶಾಸಕ ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರು ಆಗಮಿಸಿ ದೀಪ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು ತದ ನಂತರ ಮಾತನಾಡಿದ ಶಾಸಕರು ನನಗೆ ಮಾನ್ವಿ ಮತ್ತು ಸಿರವಾರ ನನ್ನ 2 ಕಣ್ಣುಗಳಿದ್ದಂತೆ 1ಕಣ್ಣಿಗೆ ನೋವಾದರೂ ಮನುಷ್ಯ ತಾಳಲಾರದ ಇದನ್ನು ಮನಗಂಡು ನಾನು ಅಭಿವದ್ಧಿಯತ್ತ ಸಾಗಿಸುತ್ತಾ ಹೊರಟಿದ್ದೇನೆ ಇನ್ನೂ ಅನೇಕ ಮಲ್ಲಟ ಪಂಚಾಯಿತಿಗೆ ಯೋಜನೆಗಳನ್ನು ರೂಪಿಸಿದ್ದು ಮಲ್ಲಟ ಕ್ರಾಸನಿಂದ ಅಮರಾವತಿ ಕ್ರಾಸ್ ವರೆಗೆ 4 ಕೋಟಿ₹ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಲ್ಲಟ ಗ್ರಾಮದಲ್ಲಿ cc ರಸ್ತೆ ಮತ್ತು ಶಾಲೆ ಕಂಪೌಂಡ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಿದ್ದು ಮುಂದಿನ ದಿನಗಳಲ್ಲಿ ಅವು ಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದರು ತದನಂತರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಶಾಸಕರು J D S ಪಕ್ಷದ ಎಸ್ ಟಿ ಸಮಾಜದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶಾಸಕರಿಗೆ ಊರಿನ ಕಾರ್ಯಕರ್ತರು ಮುಖಂಡರುಗಳು ವೇಳೆ ಪಕ್ಷದ ಎಲ್ಲ ಯುವ ಮುಖಂಡರುಗಳು ಸನ್ಮಾನಿಸಿ ಗೌರವಿಸಿದರು .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೂಟ್ಟಿ ಮೃದುವಾಗಿ ಬರಲು ಹೀಗೆ ಮಾಡಿ ನೋಡಿ.

Tue Feb 1 , 2022
ಕೆಲವೊಮ್ಮೆ ಪ್ರಯಾಣಕ್ಕೆ ಚಪಾತಿ ಮಾಡಿಕೊಳ್ಳುವಾಗ ಅದೆಷ್ಟೇ ಎಣ್ಣೆ ಹಾಕಿ ಮಾಡಿ ಕೊಂಡರು ಗಟ್ಟಿಯಾಗುವುದು ಸಾಮಾನ್ಯ. ಪ್ರಯಾಣದಲ್ಲಿ ಅತೀ ಹೆಚ್ಚು ಎಣ್ಣೆ ಪದಾರ್ಥಗಳು ಕೂಡ ಬೇಡ ಎನ್ನುವವರು ಇರುತ್ತಾರೆ. ಆದರೆ ಚಪಾತಿ ಮೃಧುವಾಗಿ ಎರಡು ದಿನ ಆದರೂ ಮೆತ್ತಗೆ ಇರುವ ಪ್ರಯತ್ನ ಹಲವಾರು ಈ ರೀತಿ ಕೂಡ ಮಾಡಬಹುದು ಗೋಧಿಹಿಟ್ಟಿಗೆ 2.3 ಸ್ಪೂನ್ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಎಣ್ಣೆ ಹಾಕಿ ಕಲಸಿ ಚಪಾತಿ ಲಟ್ಟಿಸಿದರೆ ಮಾಡಿದ ಚಪಾತಿ ಎರಡು ದಿನವಾದರೂ ಗಟ್ಟಿಯಾಗದೆ […]

Advertisement

Wordpress Social Share Plugin powered by Ultimatelysocial