ಸಿದ್ದರಾಮಯ್ಯ ಕಸದ ಬುಟ್ಟಿಯಲ್ಲಿದ್ದಾರೆ – ಬಿ.ಎಲ್.ಸಂತೋಷ್

ಸಿದ್ದರಾಮಯ್ಯ ಕಸದ ಬುಟ್ಟಿಯಲ್ಲಿದ್ದಾರೆ - ಬಿ.ಎಲ್.ಸಂತೋಷ್

ಜನರು ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕಾಗಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್, ಸಿದ್ದರಾಮಯ್ಯ ಆರ್ ಎಸ್ ಎಸ್ ನ್ನು ಬೈಯ್ಯುತ್ತಾ ಓಡಾಡುತ್ತಿದ್ದಾರೆ.

ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಬೆಂಕಿ ಬಿದ್ದಂತೆ ಆಡಿದರು. ಈಗಾಗಲೇ ಸಿದ್ದರಾಮಯ್ಯ ಕಸದ ಬುಟ್ಟಿಯಲ್ಲಿದ್ದಾರೆ. ಮುಂದೆ ಅವರು ದೊಡ್ಡ ಕಸದಬುಟ್ಟಿಗೆ ಹೋಗುತ್ತಾರೆ. ಅವರ ಎಲ್ಲಾ ಮಾತಿಗೆ ಉತ್ತರಿಸಬೇಕಿಲ್ಲ ಅವರ ಮಾತಿಗೆ ಉತ್ತರಿಸಿದರೆ ಕೊಚ್ಚೆಗೆ ಕಲ್ಲು ಹೊಡೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೂರು ಇಲ್ಲದಿರುವುದರಿಂದ ಹಾದಿಬೀದಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದವರಲ್ಲಿ ಶಾಮ್ ಪ್ರಸಾದ್ ಮುಖರ್ಜಿ ಹೆಸರು ಮೊದಲಿನದು ಎಂದರು.

Please follow and like us:

Leave a Reply

Your email address will not be published. Required fields are marked *

Next Post

ರಮೇಶ್‌ ಕುಮಾರ್‌ ಹೇಳಿಕೆ ವಿಚಾರ ಸದನದಲ್ಲಿ ಯಾರು ಈ ಘಟನೆ ಬೆಳೆಸುವ ಅವಶ್ಯಕತೆ ಇಲ್ಲ:ಸ್ವೀಕರ್‌ ಕಾಗೇರಿ

Fri Dec 17 , 2021
ಸ್ಪೀಕರ್ ಕಾಗೇರಿ:- ಈ ವಿಚಾರ ಇಲ್ಲಿಗೆ ಬಿಟ್ಟು ಬೀಡಿ ಇದರ ಬಗ್ಗೆ ಇನ್ಮೂಂದೆ ಚರ್ಚೆ ಬೇಡ  ಎಂದು ಸ್ವೀಕರ್‌ ಕಾಗೇರಿ ಮನವಿ ಮಾಡಿಕೊಂಡಿದ್ದಾರೆ…ನಿನ್ನೆ ನಾನು ಸದನದಲ್ಲಿ ರೇಪ್ ಬಗ್ಗೆ ಮಾತಾಡುವಾಗ ಲೆಟ್ಸ್ ಏಂಜಾಯ್ ದ ಸುಚಿವೇಷನ್ ಎಂದಿದೆ.ನಿನ್ನಯ ಘಟನೆ ಇವತ್ತು ಬೆಳೆಸುವ ಅವಶ್ಯಕತೆ ಇಲ್ಲ.ಸದನದಲ್ಲಿ ಯಾರು ಈ ಘಟನೆ ಬೆಳೆಸುವ ಅವಶ್ಯಕತೆ ಇಲ್ಲ.ಅಸಭ್ಯವಾಗಿ ವರ್ತಿಸುವ ದುರುದುದ್ದೇಶ ನನಗಿಲ್ಲ.ಇಲ್ಲಿ ಉಲ್ಲೇಖ ಮಾಡಿರುವ ಮಾತುಗಳಿಂದ ಯಾವುದೇ ವರ್ಗಕ್ಕೂ ನೋವಾಗಿದ್ರೆ, ವಿಷಾದ ವ್ಯಕ್ತಪಡಿಸಲು ಯಾವುದೇ […]

Advertisement

Wordpress Social Share Plugin powered by Ultimatelysocial