ಮೇಲಿಂದ ಮೇಲೆ 3 ಬಾರಿ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು

ಮೇಲಿಂದ ಮೇಲೆ 3 ಬಾರಿ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ನಟ ಸಲ್ಮಾನ್ ಖಾನ್ ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.

ಹಾವು ನನ್ನ ತೋಟದ ಮನೆಗೆ ಪ್ರವೇಶಿಸಿತ್ತು. ನಾನು ಅದನ್ನು ಕೋಲಿನಿಂದ ಹೊರಗೆ ತೆಗೆದುಕೊಂಡೆ.

ಕ್ರಮೇಣ ಅದು ನನ್ನ ಕೈ ಸೇರಿತು. ನಾನು ಅದನ್ನು ಬಿಡಿಸಲು ಹಿಡಿದುಕೊಂಡಾಗಅದು ನನ್ನನ್ನು ಮೂರು ಬಾರಿ ಕಚ್ಚಿದೆ. ಅದೊಂದು ರೀತಿಯ ವಿಷಪೂರಿತ ಹಾವಾಗಿದ್ದು, 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಈಗ ಆರೋಗ್ಯವಾಗಿದ್ದೇನೆ ಎಂದು ಹಾವು ಕಡಿತದ ಬಗ್ಗೆ ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ರಾಯಗಢ ಜಿಲ್ಲೆಯ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಾನು ಯಾಕೆ ಸಿಗರೇಟ್ ಸೇದಿದೆ ಗೊತ್ತೇ: ರಚಿತಾ ರಾಮ್

Mon Dec 27 , 2021
ಶಿವಮೊಗ್ಗ:ಕನ್ನಡದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಏಕ್‌ ಲವ್ ಯಾ ಚಿತ್ರದಲ್ಲಿ ಬೋಲ್ಡ್ ಪಾತ್ರವನ್ನೇ ಮಾಡಿದ್ದಾರೆ. ಅದಕ್ಕೆ ಸೂಕ್ತ ಅನ್ನೋ ರೀತಿಯಲ್ಲಿಯೇ ಸಿಗರೇಟ್ ಕೂಡ ಸೇದಿದ್ದಾರೆ.ಶಿವಮೊಗ್ಗದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಚಿತಾ ರಾಮ್ ಏನ್ ಹೇಳಿದ್ರು ಗೊತ್ತೇ ಬನ್ನಿ ಹೇಳ್ತೀವಿ. ಹೌದು.ರಚಿತಾ ಚಿತ್ರದಲ್ಲಿ ಸಿಗರೇಟ್ ಸೇದಿರೋ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಪಾತ್ರಕ್ಕಾಗಿಯೇ ಸಿಗರೇಟ್ ಸೇದಿದ್ದೇನೆ. ಸುಮ್ನೆ ಕಾರಣವಿಲ್ಲದೇ ಬೋಲ್ಡ್ ಆಗಿ ಕಾಣಲು ಈ ಕೆಲಸ ಮಾಡಿಯೇ ಇಲ್ಲ. ಚಿತ್ರ […]

Advertisement

Wordpress Social Share Plugin powered by Ultimatelysocial