ದೇವರ ಮನೆಯಲ್ಲಿ ಹೆಡೆ ಎತ್ತಿ ಬುಸುಗುಟ್ಟಿದ ನಾಗಪ್ಪ.

ಮೈಸೂರಿನಲ್ಲಿ ದೇವರ ಮನೆ ಸೇರಿದ್ದ ನಾಗರಹಾವಿನ ರಕ್ಷಣೆ. ಮೈಸೂರಿನ ಬೋಗಾದಿ ಬಡಾವಣೆಯಲ್ಲಿ ಘಟ‌ನೆ‌ ತೋಟದಾರ್ಯ ಅವರ ಮನೆಯಲ್ಲಿದ್ದ ನಾಗರಹಾವು‌. ದೇವರ ಮನೆಯಲ್ಲಿ ಹೆಡೆ ಎತ್ತಿ ಬುಸುಗುಡುತ್ತಾ ಕುಳಿತಿದ್ದ ನಾಗರಹಾವು. ಅಪರೂಪದ ಘಟನೆಗೆ ಸಾಕ್ಷಿಯಾದ ಘಟನೆ ಸ್ಥಳಕ್ಕೆ ಆಗಮಿಸಿದ ಉರುಗ ಸಂರಕ್ಷಕ ಸ್ನೇಕ್ ಶ್ಯಾಮ್‌ರಿಂದ ರಕ್ಷಣೆ‌‌. ಶ್ರದ್ದಾ ಭಕ್ತಿಯಿಂದ ಹಾವನ್ನು ಬೀಳ್ಕೊಟ್ಟ ಮನೆಯವರು. ನಾಗರಹಾವು ಸಂರಕ್ಷಿಸಿದ ನಂತರವೂ ಆತಂಕದಲ್ಲೇ ಇದ್ದ ಮನೆಯವರು.

ಇದನ್ನು ಓದಿಮನೆ ಇಲ್ಲದವರಿಗೆ ನಿವೇಶನ ಒದಗಿಸಿಕೊಡಲು ಒತ್ತು.

 

Please follow and like us:

Leave a Reply

Your email address will not be published. Required fields are marked *

Next Post

Game On Players GOPX ICO Rating, News & Details

Wed Nov 25 , 2020
BitMart and Coinbase are both cryptocurrency exchanges with solid customer reviews. Coinbase is recommended for beginners because of its smaller offerings (over 250 cryptocurrencies) and easy-to-use platform. BitMart has a simple buy/sell feature on its site, which is also helpful to new traders, but it offers over 1,000 cryptocurrencies on […]

Advertisement

Wordpress Social Share Plugin powered by Ultimatelysocial