ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ  ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಣ್ಣನ ಮದುವೆ ಅದ್ದೂರಿಯಾಗಿ ನಡೆದಿದ್ದು, ನಟಿ ಸಹೋದರನ ಮದುವೆಯಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ಬೆಂಗಳೂರು: ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ  ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಣ್ಣನ ಮದುವೆ ಅದ್ದೂರಿಯಾಗಿ ನಡೆದಿದ್ದು, ನಟಿ ಸಹೋದರನ ಮದುವೆಯಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ-ವಿಡಿಯೊ ಹಂಚಿಕೊಂಡಿದ್ದಾರೆ. ಭಾವುಕ ಬರಹ ಮೂಲಕ ಅತ್ತಿಗೆಗೆ ಸ್ವಾಗತ ಕೋರಿದ್ದಾರೆ. ಬಾಲಿವುಡ್ ಸೇರಿದಂತೆ ದಕ್ಷಿಣದ ಚಿತ್ರರಂಗಲ್ಲಿ ಹೆಸರು ಗಳಿಸಿರುವ ನಟಿ ಪೂಜಾ ಹೆಗ್ಡೆ ಅವರ ಮನೆಯಲ್ಲಿ ಅಣ್ಣನ ಮದುವೆ ಸಂಭ್ರಮ.

ಅಣ್ಣ ರಿಷಬ್ ಹೆಗ್ಡೆ ಮದುವೆಯಲ್ಲಿ ಕೇಸರಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. ಮದುವೆ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಬರೆದಿರುವ ನಟಿ, ನನ್ನ ಸಹೋದರ ಆತನ ಜೀವನದ ಪ್ರೀತಿಯನ್ನು ಮದುವೆಯಾಗಿದ್ದಾನೆ. ನಾನು ಸಂತೋಷದಿಂದ ಕಣ್ಣೀರಿಟ್ಟೆ, ಜೊತೆ ಜೊತೆಗೆ ಮಗುವಿನಂತೆ ನಕ್ಕೆ, ಅಣ್ಣ ನೀನು ನಿನ್ನ ಜೀವನದ ಮತ್ತೊಂದು ಹಂತಕ್ಕೆ ಕಾಲಿರಿಸಿದ್ದು, ನಿನ್ನ ಜೀವನದಲ್ಲಿ ಪ್ರೀತಿ ಶಾಂತಿ ಎಲ್ಲವೂ ತುಂಬಿರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನ್ನದಾತನಿಗೆ ಗಾಯದ ಮೇಲೆ ಬರೆ.

Tue Jan 31 , 2023
ಅನ್ನದಾತನಿಗೆ ಗಾಯದ ಮೇಲೆ ಬರೆ. ಈಗಾಗಲೇ ಅತಿವೃಷ್ಟಿಯಿಂದ ಕಂಗಾಲಾಗಿದ್ದ ರೈತನಿಗೆ ಮತ್ತೊಂದು ಬರ ಸಿಡಿಲು. ರೈತರ ಕಣ್ಣೀರು ಒರೆಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಗಾಡನಿದ್ರೆಯಲ್ಲಿ. ರೈತರ ಪಾಲಿಗೆ ಇದ್ದು ಇಲ್ಲದಂತಾದ ಕೃಷಿ ಸಚಿವರು. ಇದರಿಂದಾಗಿ ದಿಕ್ಕು ತೋಚದಂತಾದ ರೈತಾಪಿ ವರ್ಗ. ಕಡಲೆ ಬೆಳೆಗೆ ಸಿಡಿ ರೋಗ, ಶೇ.75ಕ್ಕೂ ಹೆಚ್ಚಿನ ಪ್ರಮಾಣದ ಬೆಳೆಗೆ ರೋಗ. ಪರಿಹಾರ ನೀಡಲು ರೈತರ ಆಗ್ರಹ. ಕಡಲೆ ಬೆಳೆಗೆ ಸಿಡಿ (ಬೆಂಕಿ) ರೋಗ ಬಾಧಿಸುತ್ತಿದ್ದು, ಧಾರವಾಡ ಜಿಲ್ಲೆಯ […]

Advertisement

Wordpress Social Share Plugin powered by Ultimatelysocial