ಶ್ವೇತಾ – ನಕ್ಷತ್ರ ಮಧ್ಯೆ ವಿಶೇಷ ಟಾಸ್ಕ್:

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇಷ್ಟು ದಿನ ನಕ್ಷತ್ರಳನ್ನ ಸೊಸೆ ಅಂತ ಶಕುಂತಲಾ ದೇವಿ ಪರಿಗಣಿಸುತ್ತಿರಲಿಲ್ಲ. ಅಷ್ಟೇ ಯಾಕೆ.. ಮಯೂರಿ ಹಾಗೂ ಶೆರ್ಲಿ ಅವರುಗಳನ್ನೂ ಶಕುಂತಲಾ ದೇವಿ ‘ಸೊಸೆ’ ಎಂದು ಪರಿಗಣಿಸಿಲ್ಲ. ಇದೀಗ ಚಂದ್ರಶೇಖರ್ ಕೊಟ್ಟಿರುವ ಟಾಸ್ಕ್‌ನಲ್ಲಿ ನಕ್ಷತ್ರ ಗೆದ್ದುಬಿಟ್ಟರೆ.. ಆಡಿದ ಮಾತಿನಂತೆ ಶಕುಂತಲಾ ದೇವಿ ನಡೆಯಲೇಬೇಕಿದೆ.

ನಕ್ಷತ್ರಗೆ ಅವಮಾನ ಮಾಡಿದ್ದ ಶಕುಂತಲಾ ದೇವಿ
ನಕ್ಷತ್ರಗೆ ಇಂಗ್ಲೀಷ್ ಬರಲ್ಲ.. ಕಾಂಟಿನೆಂಟಲ್ ಫುಡ್ ಬಗ್ಗೆ ಅರಿವಿಲ್ಲ ಎಂಬುದು ಗೊತ್ತಿದ್ದರೂ.. ‘’ಮನೆಗೆ ವಿದೇಶದಿಂದ ಡೆಲಿಗೇಟ್ಸ್ ಬರ್ತಾರೆ.. ಅವರಿಗೆ ಬೇಕಾಗಿರುವ ಅಡುಗೆ ಮಾಡು’’ ಎಂದು ನಕ್ಷತ್ರಗೆ ಶಕುಂತಲಾ ದೇವಿ ಸೂಚಿಸಿದ್ದರು. ನಕ್ಷತ್ರ ಸಾಂಪ್ರದಾಯಿಕ ಅಡುಗೆ ಮಾಡಿದ್ದಕ್ಕೆ ಶಕುಂತಲಾ ದೇವಿ ಸಿಡಿಮಿಡಿಗೊಂಡಿದ್ದರು. ‘’ನಕ್ಷತ್ರಗೆ ಕಾಂಟಿನೆಂಟಲ್ ಫುಡ್‌ ಬಗ್ಗೆ ಅರಿವಿಲ್ಲ. ಶ್ವೇತಾನೇ ನನಗೆ ತಕ್ಕ ಸೊಸೆ’’ ಎಂದು ಶಕುಂತಲಾ ದೇವಿ ಹೇಳಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ :

Thu Jan 12 , 2023
ಬೆಂಗಳೂರು : ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮ ಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೌದು, ಎಲ್ಲಾ ವಿಷಯಗಳಲ್ಲೂ 1 ಅಂಕದ ಪ್ರಶ್ನೆ ಗಳನ್ನು 20ಕ್ಕೆ ಹೆಚ್ಚಿಸಿ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.ಈ ಮೂಲಕ ಮಕ್ಕಳು ಸುಲಭವಾಗಿ ಉತ್ತರಿಸುವಂತೆ 2, 3, 4, 5 ಮತ್ತು 6 ಅಂಕಗಳ ಇಳಿಸಲಾಗಿದೆ. […]

Advertisement

Wordpress Social Share Plugin powered by Ultimatelysocial