ಬಿಎಂಟಿಸಿ ವಜ್ರ ಸಾರಿಗೆ ಬಸ್’ಗಳ ಸಂಖ್ಯೆ ಹೆಚ್ಚಳ

 

ಬೆಂಗಳೂರು: ಹವಾನಿಯಂತ್ರಿತ ಬಿಎಂಟಿಸಿ ವಜ್ರ ಸಾರಿಗೆಬಸ್ ಸಂಚಾರವನ್ನು ಬಿಎಂಟಿಸಿ ಆರಂಭಿಸಿದೆ. ಈಗ ಮುಂದುವರೆದು ಈ ಬಸ್ ಗಳ ಸಂಖ್ಯೆಯನ್ನು ಕೆಲ ಮಾರ್ಗಗಗಳಲ್ಲಿ ಹೆಚ್ಚುಗೊಳಿಸಲಾಗುತ್ತಿದೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬಿಎಂಟಿಸಿ, ಸಾರ್ವಜನಿಕ ಪ್ರಯಾಮಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಬಿಎಂಟಿಸಿ ಒದಗಿಸುತ್ತಿದೆ.ಸಾರ್ವಜನಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ವಜ್ರ ಸಾರಿಗೆಗಳನ್ನು ದಿನಾಂಕ 07-02-2022ರಿಂದ ಜಾರಿಗೆ ಬರುವಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಮಾರಸ್ವಾಮಿ ಲೇಔಟ್, ಕುವೆಂಪು ನಗರ, ವಿಜಯನಗರ ಟಿಟಿಎಂಸಿಯಿಂದ ಕುವೆಂಪು ನಗರಕ್ಕೆ ವಿ-15ಇ, ವಿ-25ಎ ಮತ್ತು ವಿ-60ಇ ಹೊಸ ಮಾರ್ಗಗಳಲ್ಲಿ ಪ್ರಾರಂಭಿಸೋದಾಗಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

CMS ಇನ್ಫೋ ಸಿಸ್ಟಮ್ಸ್ ಡಿಸೆಂಬರ್ ತ್ರೈಮಾಸಿಕದಲ್ಲಿ 48% ರಷ್ಟು ಬೆಳವಣಿಗೆಯನ್ನು ದಾಖಲಿಸಿ 60 ಕೋಟಿ ರೂ;

Sat Feb 5 , 2022
ನಗದು ನಿರ್ವಹಣಾ ಸಂಸ್ಥೆ CMS ಇನ್ಫೋ ಸಿಸ್ಟಮ್ಸ್, ಡಿಸೆಂಬರ್ ಮೂರನೇ ವಾರದಲ್ಲಿ 1,100 ಕೋಟಿ ರೂಪಾಯಿ ಷೇರು ಮಾರಾಟದೊಂದಿಗೆ 2021 ರ ಕೊನೆಯ IPO ಅನ್ನು ಮುಚ್ಚಿದೆ, ಡಿಸೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 60.2 ಕೋಟಿ ನಿವ್ವಳ ಆದಾಯವನ್ನು ವರದಿ ಮಾಡಿದೆ, ಇದು 48 ರಷ್ಟು ಹೆಚ್ಚಾಗಿದೆ. ಕಂಪನಿಯು ಖಾಸಗಿಯಾಗಿದ್ದಾಗ ವರ್ಷದಿಂದ ವರ್ಷಕ್ಕೆ ಶೇ. ನಗರ ಮೂಲದ ಕಂಪನಿಯು ತನ್ನ ವಾರ್ಷಿಕ ಆದಾಯವು ಶೇಕಡಾ 21.4 ರಷ್ಟು ಏರಿಕೆಯಾಗಿ […]

Advertisement

Wordpress Social Share Plugin powered by Ultimatelysocial