ಮತ್ತೊಂದು ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿ ದುನಿಯಾ ವಿಜಯ್

ಬೆಂಗಳೂರು: ‘ಸಲಗ’ ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿದ್ದ ನಟ ದುನಿಯಾ ವಿಜಯ್ ಈಗ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ.
ಸಲಗ ನಿರ್ದೇಶಕನಾಗಿ ಸಿಕ್ಕಿದ್ದ ಯಶಸ್ಸು ಅವರಲ್ಲಿ ಮತ್ತೊಮ್ಮೆ ನಿರ್ದೇಶನ ಮಾಡುವ ಹುಮ್ಮಸ್ಸು ಮೂಡಿಸಿತ್ತು. ಹೀಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸುವುದಾಗಿ ಅಂದೇ ಘೋಷಿಸಿದ್ದರು.

ಈಗ ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಂತೆ. ತಾವು ನಿರ್ದೇಶಿಸಲಿರುವ ಹೊಸ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳಲ್ಲಿ ವಿಜಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಇದರ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲೂ ಒಂದು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಯಲ್ಲಿ ಆತಂಕದ ಸಮಸ್ಯೆಯಿಂದ ಬಳಲುತ್ತಿದ್ದ ನಾನು ಚಿಕಿತ್ಸಕನನ್ನು ನೋಡುತ್ತಿದ್ದೇನೆ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ, 'ನನಗೆ ವಿಚಿತ್ರ ಅನಿಸುತ್ತದೆ'

Sat Feb 19 , 2022
  ಬಿಗ್ ಬಾಸ್ 15 ರ ಭಾಗವಾಗಿದ್ದ ಶಮಿತಾ ಶೆಟ್ಟಿ ಇತ್ತೀಚೆಗೆ ಮನೆಯಲ್ಲಿದ್ದಾಗ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಬಿಬಿ ಮನೆಯಲ್ಲಿರುವುದು ಅವಳಿಗೆ ಸಾಕಷ್ಟು ಭಾವನಾತ್ಮಕ ಮತ್ತು ಮಾನಸಿಕವಾಗಿ “ತೆರಿಗೆ” ಮತ್ತು ಅವಳು ಇನ್ನೂ ವ್ಯವಹರಿಸುತ್ತಿದ್ದಾಳೆ ಎಂದು ಅವರು ಹೈಲೈಟ್ ಮಾಡಿದರು. ಆತಂಕದ ಸಮಸ್ಯೆಗಳನ್ನು ಒಪ್ಪಿಕೊಂಡಿರುವ ಶಮಿತಾ, ಬಿಬಿ 15 ಮನೆಯಲ್ಲಿ ಅದು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಶಮಿತಾ ತನ್ನ […]

Advertisement

Wordpress Social Share Plugin powered by Ultimatelysocial