ದೇಹ ತೂಕ ಇಳಿಸಲು ಬೆಸ್ಟ್ ‌ʼಪನ್ನೀರ್ʼ

ಪನ್ನೀರ್ ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ. ಸರಿಯಾದ ಕ್ರಮದಲ್ಲಿ ಸೇವಿಸಿದಲ್ಲಿ ತೂಕ ಇಳಿಸಿಕೊಳ್ಳಬಹುದು, ಪನ್ನೀರನಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದೆ. ತೂಕ ಇಳಿಸಿಕೊಳ್ಳಲು ಇದನ್ನು ಆಹಾರ ಕ್ರಮಗಳಲ್ಲಿ ಸೇರಿಸಬಹುದು.

ಆರೋಗ್ಯಕರ ಕೊಬ್ಬು ಹೊಂದಿರುವ ಪನ್ನೀರ್ ದೇಹದ ತೂಕ ಇಳಿಸಿಕೊಳ್ಳಲು ಅತಿಮುಖ್ಯ.

ಪನ್ನೀರ್ ತಿಂದರೆ ಹೊಟ್ಟೆ ತುಂಬಿದ ಹಾಗೇ ಆಗುತ್ತದೆ. ಇದು ನಮ್ಮ ಹಸಿವನ್ನು ಕಡಿಮೆ ಮಾಡುತ್ತದೆ.

ಪನ್ನೀರ್ ಸಲಾಡ್ ಮತ್ತು ಗ್ರಿಲ್ ಮಾಡಿದ ಪನ್ನೀರ್ ನ್ನು ನಾವು ಬೀಜಗಳು ಮತ್ತು ಧಾನ್ಯಗಳ ಜೊತೆ ಸೇರಿಸಿ ತಿನ್ನಬಹುದು. ತಯಾರಿಸುವಾಗ ಯಾವುದೇ ಎಣ್ಣೆ ಅಥವಾ ಬೆಣ್ಣೆಯನ್ನು ಬಳಸಬಾರದು. ತೂಕ ಇಳಿಸಲು ಬಯಸಿದಾಗ ನಾವು ಪನ್ನೀರ್ ಟಿಕ್ಕಾ ಅಥವಾ ಪನ್ನೀರ್ ಬಟರ್ ಮಸಾಲದಂತಹ ಖಾದ್ಯಗಳಿಂದ ದೂರವಿರಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲೊಂದು!

Thu Feb 10 , 2022
    ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳ ನೆಚ್ಚಿನ ತಾರಾ ಜೋಡಿಗಳಲ್ಲಿ ಒಂದು. ಈರ್ವರೂ ವೃತ್ತಿ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದವರು. ಒಂದು ವೇಳೆ ವಿರಾಟ್ ಬಯೋಪಿಕ್ ತಯಾರಾದರೆ… ಈ ಕುರಿತು ಈ ಹಿಂದೆ ವಿರಾಟ್ ಮಾತನಾಡಿದ್ದು ಮತ್ತೊಮ್ಮೆ ವೈರಲ್ ಆಗಿದೆ.ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ  ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ   ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲೊಂದು. ಈರ್ವರೂ ಜತೆಯಾಗಿ ಸುತ್ತಾಡುತ್ತಿರುವ ಸಮಯದಿಂದಲೂ ಅಭಿಮಾನಿಗಳು ಈರ್ವರನ್ನೂ […]

Advertisement

Wordpress Social Share Plugin powered by Ultimatelysocial