ಪುರುಷರಲ್ಲಿನ ಹೃದಯ ಸಮಸ್ಯೆಗೆ ಇದೂ ಒಂದು ಮುನ್ಸೂಚನೆ

ಬೇಗನೆ ತಲೆ ಬೋಳಾಗುವುದು, ಕೂದಲು ಬೆಳ್ಳಗಾಗುವುದು ಇವೆಲ್ಲ ಪುರುಷರಲ್ಲಿ ಹೃದಯದ ಸಮಸ್ಯೆಯ ಲಕ್ಷಣಗಳು. 40 ವರ್ಷದೊಳಗೆ ಈ ರೀತಿ ಸಮಸ್ಯೆಯ ಜೊತೆಗೆ ಬೊಜ್ಜು ಕೂಡ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಬೊಜ್ಜಿನಿಂದಾಗಿ ಪುರುಷರಲ್ಲಿ ನಾಲ್ಕು ಬಗೆಯ ಹೃದಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಅದರಲ್ಲೂ ಯುವಕರಲ್ಲಿ ಕೊರೊನರಿ ಆರ್ಟರಿ ಡಿಸೀಸ್ ಹೆಚ್ಚುತ್ತಲೇ ಇದೆ. ಅಕಾಲಿಕವಾಗಿ ಕೂದಲು ಉದುರುವುದು ಮತ್ತು ಬೂದು ಬಣ್ಣಕ್ಕೆ ತಿರುಗುವುದು ಕೂಡ ಈ ಖಾಯಿಲೆಯ ಲಕ್ಷಣಗಳಲ್ಲೊಂದು. ಭಾರತದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆನೇಕ ಯುವಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ತಲೆ ಬೋಳಾಗುವುದು ಹಾಗೂ ಕೂದಲು ಬೆಳ್ಳಗಾಗುವುದಕ್ಕೆ ಸೂಕ್ತ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆನುವಂಶಿಕತೆ ಕೂಡ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Samsung Galaxy A03 ಭಾರತದಲ್ಲಿ ಬಿಡುಗಡೆಯಾಗಿದೆ!

Fri Feb 25 , 2022
ಭಾರತದಲ್ಲಿ ಬಿಡುಗಡೆಯಾದ Samsung Galaxy A03 ಹೊಸ ಬಜೆಟ್ ಸ್ಮಾರ್ಟ್‌ಫೋನ್ 15,000 ರೂ. Galaxy A03 ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾದ Galaxy A03 ಕೋರ್ ಮತ್ತು Galaxy A03s ನಂತರ ಸರಣಿಯ ಅಡಿಯಲ್ಲಿ ಮೂರನೇ ಸ್ಮಾರ್ಟ್‌ಫೋನ್ ಆಗಿದೆ. ಭಾರತದಲ್ಲಿ Samsung Galaxy A03 ಬೆಲೆ 10,499 ರೂ. ಭಾರತದಲ್ಲಿ Samsung Galaxy A03 ಬೆಲೆ Samsung Galaxy A03 ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಬೇಸ್ […]

Advertisement

Wordpress Social Share Plugin powered by Ultimatelysocial