ರಾಜ್ಯದಲ್ಲಿ ಪ್ರಪ್ರಥಮ ಪ್ರಕರಣ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪಿನಲ್ಲಿ ಝೀಕಾ ವೈರಸ್ ಮಗುವಿಗೆ ಪತ್ತೆಯಾಗಿದೆ

ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಕೋಳಿ ಕ್ಯಾಂಪ್ ಗೆ ಭೇಟಿ ನೀಡಿದ ಮಾನವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ನಂತರ ಮಾತನಾಡಿದ ಶಾಸಕರು ರಾಜ್ಯದಲ್ಲಿ ಪ್ರಪ್ರಥಮ ಪ್ರಕರಣ ಝೀಕಾ ವೈರಸ್ ಇವತ್ತು ಪತ್ತೆಯಾಗಿದ್ದು ಬಹಳ ಗಂಭೀರ ವಿಷಯ ಈಗಾಗಲೇ ಪ್ರಕರಣ ಪತ್ತೆಯಾಗಿದೆ ಇದರ ಬಗ್ಗೆ ಕುಲಂಕುಷವಾಗಿ ಪರಿಶೀಲನೆ ಮಾಡಿ ಎಂದರು ಈ ಒಂದು ಝೀಕಾ ವೈರಸ್ ಬಗ್ಗೆ ಏನೇನೋ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಈಗಾಗಲೇ ಝೀಕಾ ವೈರಸ್ ಬಂದಂತ ಮಗು ಆರೋಗ್ಯವಾಗಿದೆ ಯಾವುದೇ ಆತಂಕ ಪಡುವ ವಿಚಾರ ಇಲ್ಲ ಆದರೆ ಈ ಒಂದು ಝೀಕಾ ವೈರಸ್ ಮತ್ತೆ ಪುನರ್ವರ್ತನೆ ಆಗಬಾರದು ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ,ತಹಶೀಲ್ದಾರರಿಗೆ, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಈಗಾಗಲೇ ನಿರ್ದೇಶನವನ್ನು ನೀಡಿದ್ದೇನೆ, ಈ ಒಂದು ಗ್ರಾಮದಲ್ಲಿ ಪಾಗಿಂಗ್,ಬೀಚಿಂಗ್ ಪೌಡರ್, ಇನ್ನು ಏನೇನು ಸೌಲಭ್ಯಗಳು ಕೊಡುವಂತ ಕೆಲಸ ಮಾಡಿ ಮುಂಜಾಗ್ರತ ಕ್ರಮ ಕೈಗೊಂಡು ಕೆಲಸಗಳನ್ನು ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು,ಬರೀ ಕೋಳಿ ಕ್ಯಾಂಪ್ ಅಷ್ಟೇ ಅಲ್ಲ ಇಡೀ ಮಾನ್ವಿ ವಿಧಾನಸಭಾ ಕ್ಷೇತ್ರಾದ್ಯಂತ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸುವ ಜವಾಬ್ದಾರಿ ನಿಮ್ಮದಾಗಿದೆ, ನಾಳೆಯ ದಿನ ತಹಶೀಲ್ದಾರರ ಕಾರ್ಯಾಲಯದಲ್ಲಿ ಝೀಕಾ ವೈರಸ್ ಬಗ್ಗೆ ಕುಲಂಕುಶವಾಗಿ ಚರ್ಚೆ ಮಾಡಲಿದ್ದೇನ ಎಂದರುಈ ಒಂದು ಗ್ರಾಮಕ್ಕೆ ಭೇಟಿ ನೀಡಿ ಮಗುವನ್ನು ಮಾತನಾಡಿಸಿದ್ದೇನೆ ಅವರ ಪಾಲಕರನ್ನು ಕೂಡ ಮಾತನಾಡಿಸಿ ಝೀಕಾ ವೈರಸ್ ಬಗ್ಗೆ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Как Выбрать Шубу Из Искусственного Меха

Wed Dec 14 , 2022
Другую опасность для этого материала представляет влага, из-за нее волокна теряют фактуру и начинают завиваться. В межсезонье изделие стоит повесить в шкаф, оставив достаточное пространство между шубой и другими вещами. Не складывайте шубу и не храните ее в плотном пакете, из-за этого мех может спутаться или потерять свой объем. Ворсинки у экомеха бывают короткие, средние и длинные. При создании дорогих и качественных […]

Advertisement

Wordpress Social Share Plugin powered by Ultimatelysocial