ಮಲಯಾಳ ದಿಂದ ಹರಿಹರ ರಸ್ತೆ ಹಾಗೂ ಕೋಟೆ ಬಾಳುಗೋಡು ರಸ್ತೆ ತೀರಾ ಹದಗೆಟ್ಟಿದ್ದು

ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೋಕು :ಮಲಯಾಳ ದಿಂದ ಹರಿಹರ ರಸ್ತೆ ಹಾಗೂ ಕೋಟೆ ಬಾಳುಗೋಡು ರಸ್ತೆ ತೀರಾ ಹದಗೆಟ್ಟಿದ್ದು ಊರವರಿಂದ ಹಾಗೂ ಸಾರ್ವಜನಿಕರಿಂದ ಸಮಾಲೋಚನಾ ಸಭೆ.
ಪಕ್ಷತೀತವಾಗಿ ರಸ್ತೆ ಅಭಿವೃದ್ಧಿ ಕಮಿಟಿ.

ಹದಗೆಟ್ಟ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿ.

ಶೀಘ್ರವಾಗಿ ರಸ್ತೆ ಅಭಿವೃದ್ಧಿ ಆಗಬೇಕು ಎಂದು ಒತ್ತಾಸಿದ
ರಸ್ತೆ ಅಭಿವೃದ್ಧಿ ಕಮಿಟಿ,ಹಾಗೂ ಗ್ರಾಮಸ್ಥರು.

ಸಭೆಗೆ ಆಗಮಿಸಿದ ವೆಂಕಟ್ ಒಳದಂಬೆ, ಹರೀಶ್ ಕಂಜಿಪಿಲಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ಗುಂಡಡಕ್ಕ, ಗ್ರಾಮ ಪಂಚಾಯತ್ ಸದಸ್ಯರು ಗಿರೀಶ್ ಆಚಾರ್ಯ,ಮಾಜೀ ತಾಲ್ಲೂಕು ಪಂಚಾಯತ್ ಸದಸ್ಯರು ಮುಳಿಯ ಕೇಶವ ಭಟ್ ಇಂಜಿನಿಯರ್ ಲೋಕೇಶ್, ಪರಮೇಶ್ವರ್

ಈ ರಸ್ತೆಗೆ 50ಲಕ್ಷ ಅನುದಾನ ಬಂದಿದೆ ಮಳೆ ನಿಂತ ಮೇಲೆ ರಸ್ತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಒಂದು ಕೋಟಿ ಅನುದಾನ ನೀಡುವ ಭರವಸೆ.

ಈ ಸಂದರ್ಭದಲ್ಲಿ ಸಂಚಾಲಕ ಸತೀಶ್ ಕುಜುಗೋಡು, ಲೋಲಕ್ಷ ಕೈಕಂಬ, ಕಿಶೋರು ಕುಜುಗೋಡು, ಸೋಮಸುಂದರ ಕುಜುಗೋಡು, ಗುಣವರ್ಧನ್ ಕೆದಿಲ, ಹರ್ಷ ಮುಂಡಾಜೆ, ವಿನುಪ್ ಮಲ್ಲರ,
ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಮುದಾಯಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ ಶ್ರೀ ಶ್ರೀ ಪರಮಾನಂದ ಮಹಾಸ್ವಾಮಿಗಳು ಹಾವೇರಿ ಹೇಳಿಕೆ

Sat Jul 16 , 2022
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಈಡಿಗ ಸಮುದಾಯದ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಪರಮಾನಂದ ಮಹಾಸ್ವಾಮಿಗಳು ಹಾವೇರಿ ಇವರು ದಿ।ಬಂಗಾರಪ್ಪನವರು ಈಡಿಗ ಸಮುದಾಯದಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಇದ್ದು 1996 ರಲ್ಲಿ ಈಡಿಗ ಸಮುದಾಯ ದಾ 16 ಶಾಸಕರು ಹಾಗೂ 4 ಜನ ಸಂಸದರು ಪೈಕಿ ಈಗ ಬೆರಳೆಣಿಕೆಯಷ್ಟು ಶಾಸಕರಿದ್ದು ಈಡಿಗ ಸಮುದಾಯವನ್ನು ರಾಜಕೀಯವಾಗಿ ತುಳಿಯುತ್ತಿರುವ ಪಕ್ಷಗಳಿಗೆ ನನ್ನ ನೇರ […]

Advertisement

Wordpress Social Share Plugin powered by Ultimatelysocial