ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿಗೆ ಸ್ಥಳಿಯರು ಪೂಜೆಗೆ ಮುಂದಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ. ಸಿಬಾರಗಟ್ಟಿ ಕಟ್ಟೆಯ ಮೇಲಿಟ್ಟು ಪೂಜೆ ಮಾಡಿದ್ದು,ಕಲ್ಲಿನಲ್ಲಿ ಬಸವಣ್ಣ ಹೋಲಿಕೆ ಮೂರ್ತಿ ಪ್ರತ್ಯಕ್ಷ ಸುದ್ದಿ ತಿಳಿದಿದೆ.ನಂತರ ಅನೇಕರು ಬಂದು ಕಾಯಿ ಒಡೆದು, ಊದುಬತ್ತಿ ಬೆಳಗಿ ಪೂಜಿಸಿ ನಮಸ್ಕರಿಸಿ ಹೋಗುತ್ತಿದ್ದಾರೆ. ಕಲ್ಲಿನಲ್ಲಿ ಬಸವಣ್ಣ ಆಕೃತಿಯ ಮೂರ್ತಿಯನ್ನು ದೇವರಂತೆ ಪೂಜಿಸಲು ಮುಂದಾಗಿದ್ದು, ಜನ ಮರಳು ಜಾತಕ ಮರಳು ಯಾತಕ್ಕೆ ಮರಳು ಶಂಭೋಲಿಂಗ […]

ಕನಕದಾಸರ ಜಯಂತಿ ಆಚರಣೆ. ಬಸವನ ಬಾಗೇವಾಡಿ. ಪಟ್ಟಣದ ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತೋತ್ಸವ ಜರಗಿತು. ಕಾರ್ಯಕ್ರಮವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವ ಮೂಲಕ ತಾಲೂಕ ದಂಡಾಧಿಕಾರಿಗಳಾದ ಬಿ.ವಿ ಬಳಗಾರ ಅವರು ಚಾಲನೆ ನೀಡಿದರು. ಜಯಂತೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಂಡಾಧಿಕಾರಿಗಳು ಬಿ.ವಿ ಬಳಗಾರ್ ಅವರು ಮಾತನಾಡಿ ದಾಸ ಶ್ರೇಷ್ಠ ಕನಕದಾಸರು ಒಂದು ಜಾತಿಗೆ ಸೀಮಿತವಾಗದೆ ಅವರು ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತಿದ್ದಾರೆ.ಇಂತಹ ಶ್ರೇಷ್ಠರ ಜಯಂತಿ […]

Advertisement

Wordpress Social Share Plugin powered by Ultimatelysocial