ಕೊರೊನಾದ ಕರಿಛಾಯೆಯ ನಡುವೆಯು ಮರಳುಗಾಡಿನಲ್ಲಿ ನಡೆದ 13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಯಶಸ್ವಿಯಾಗಿ ಕೊನೆಗೊಂಡಿದೆ. ಈ ಸಲದ ಕಪ್ ಯಾರಿಗೆ ಎಂದು ಕಳೆದ ಒಂದುವರೆ ತಿಂಗಳಿನಿಂದ ಕಾದು ಕುಳಿತ್ತಿದ್ದ ಕ್ರಿಕೆಟ್ ಪ್ರಿಯರಿಗೆ ಕಡೆಗೂ ಉತ್ತರ ಸಿಕ್ಕಿದೆ. ಮರಳು ನಾಡಿನ ಮಹಾ ಐಪಿಎಲ್ ಯುದ್ಧದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಕಿರೀಟ ಧರಿಸಿದೆ. ಅರಬ್ ನಾಡಿನಲ್ಲಿ ಅಬ್ಬರಿಸಿದ ಬಿಗ್ ಹಿಟ್ಟರ್ ಪಡೆ ಕೊಲ್ಲಿ ಕದನವನ್ನು ಗೆದ್ದು ಬೀಗಿದೆ.  ಕೊಲ್ಲಿ ರಾಷ್ಟ್ರದಲ್ಲಿ […]

ರೋಚಕ ಘಟಕ್ಕೆ ತಲುಪಿದ ಐಪಿಎಲ್ 13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ರೋಚಕ ಘಟ್ಟದತ್ತ ತಲುಪಿದೆ. ಹೆಚ್ಚಿನ ತಂಡ ಪ್ಲೇ ಆಫ್ ಹಂತದ ಲೆಕ್ಕಾಚಾರದಲ್ಲಿದ್ದು, ಪ್ಲೇ ಆಫ್ ಹಂತವನ್ನ ಜೀವಂತವಾಗಿರಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಾ ಇದೆ… ನಿನ್ನೆ ಚೆನ್ನೈ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ ಸೋಲುವುದರೊಂದಿಗೆ ಪ್ಲೇ ಆಫ್ ಹಂತದ ಕನಸು ಕೂಡ ಭಗ್ನಗೊಂಡಿತು. ಮಾಡು ಇಲ್ಲವೇ ಮಡಿ ಕದನದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ […]

ಸತತ ಐದು ಗೆಲುವಿನೊಂದಿಗೆ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿನ್ನೆ ಶಾಕ್ ಎದುರಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧ ಕಠಿಣ ಸವಾಲು ಪೇರಿಸಿದರೂ ಪಂಜಾಬ್ ಪರಭಾಗೊಂಡಿತು.ಸ್ಮಿತ್,ಸಂಜು,ಸ್ಟೋಕ್ಸ್ ಸ್ಫೋಟಕ ಆಟದ ಎದುರು ಪಂಜಾಬ್ ಗೆಲುವಿನ ಕನಸು ಭಗ್ನಗೊಂಡಿತು. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ 13 ನೇ ಆವೃತಿಯ ಐಪಿಎಲ್ನ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಉಭಯ ತಂಡಗಳಿಗೂ […]

ನಿನ್ನೆ ನಡೆದ ಐಪಿಎಲ್ ಮಹಾ ಸಮರದಲ್ಲಿ ಮಾಹಿ ಪಡೆ ಗೆಲುವಿನ ಕೇಕೆ ಹಾಕಿತು. ಕೊನೆಯ ಬಾಲ್ ತನಕ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಚೆನ್ನೈ ತಂಡವು ಗೆಲುವಿನ ನಗೆ ಬೀರಿತು.ಡೆತ್ ಓವರ್ ನಲ್ಲಿ ಜಡೇಜಾ ಆರ್ಭಟಿಸಿ ಕೆಕೆಆರ್ ತಂಡದ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು. ಇದರಿಂದ ಮಾರ್ಗನ್ ಪಡೆಯ ಪ್ಲೇ ಆಫ್ ಕನಸು ಕಮರಿ ಹೋಯಿತು.. ಕೊಲ್ಲಿ ಕದನದಲ್ಲಿ ನಿನ್ನೆಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ […]

ಹಾಲಿ ಚಾಂಪಿಯನ್ನರು ಈ ಭಾರಿಯ ಐಪಿಎಲ್ ನಲ್ಲಿ ಮತ್ತೆ ಚಾಂಪಿಯನ್ ಆಟವಾಡಿದ್ರು. ರಾಯಲ್ ಚಾಲೆಂರ‍್ಸ್ ಬೆಂಗಳೂರು ವಿರುದ್ಧದ ಪಂದ್ಯದ್ಲಲಿ ಅಬ್ಬರಿಸಿದ ಪೊಲರ‍್ಡ್ ಪಡೆ ಅಗ್ರಸ್ಥಾನಕ್ಕೇರುದರ ಜೊತೆಗೆ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿತು. ಸರ‍್ಯ ಕುಮಾರ್ ಯಾದವ್ ಅವರ ಸ್ಫೋಟಕ ಆಟದ ಎದುರು ವಿರಾಟ್ ಪಡೆಯ ಪ್ಲೇ ಆಫ್ ಕನಸು ಕಮರಿ ಹೋಯಿತು.ದುಬೈನಲ್ಲಿ ಸ್ಫೋಟಕ ಆಟವಾಡಿದ ಸರ‍್ಯಕುಮಾರ್ ಯಾದವ್ ಆರ್.ಸಿ.ಬಿಯ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು. ಪ್ಲೇ ಆಫ್ ಹಂತದ […]

Advertisement

Wordpress Social Share Plugin powered by Ultimatelysocial