ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಮೂಲತಃ ಕರ್ನಾಟಕದವರಾದ ಜೆ.ಜಯಲಲಿತಾ ಅವರ 900 ಕೋಟಿ ರೂ.ಹೆಚ್ಚಿನ ಆಸ್ತಿಗೆ ಉತ್ತರಾಧಿಕಾರಿಗಳು ಸಿಕ್ಕಿದ್ದಾರೆ! ಸಹೋದರನ ಮಗನಾದ ಜೆ.ದೀಪಕ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎನ್‌. ಕಿರುಬಕಾರನ್‌ ಮತ್ತು ನ್ಯಾ| ಅಬ್ದುಲ್‌ ಖುದೋಸ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಜಯಲಲಿತಾರಿಗೆ ವಿವಾಹವಾಗಿಲ್ಲದ ಕಾರಣ ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ಇವರ ಎಲ್ಲ ಆಸ್ತಿಗಳನ್ನು ನಿರ್ವಹಿಸಲು ಜಯಲಲಿತಾ ಅವರ ಸಹೋದರ ಜೆ. ಜಯಕುಮಾರ್‌ ಅವರ ಮಕ್ಕಳಾದ ಜೆ.ದೀಪಾ ಮತ್ತು […]

Advertisement

Wordpress Social Share Plugin powered by Ultimatelysocial