ಕೊರೋನಾ ವೈರಸ್ ಮೂರನೇ ಅಲೆ ಅಬ್ಬರ ಹೆಚ್ಚುತ್ತಿದ್ದು, ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಬಿಎಂಆರ್ ಸಿಎಲ್ ತಕ್ಷಣದಿಂದ ಜಾರಿಗೆ ಬರುವಂತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದೆ. ಮೆಟ್ರೋದಲ್ಲಿ ಜನಸಂದಣಿ ಕಡಿಮೆ ಮಾಡಲು ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಬಿಎಂಆರ್ ಸಿಎಲ್, ಆಸನ ಸಾಮರ್ಥ್ಯ ಮೀರಿ ಪ್ರಯಾಣಿಸುವುದಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಹೇಳಿದೆ. ರೈಲುಗಳಲ್ಲಿ ಲಭ್ಯವಿರುವ ಆಸನ ಸಾಮರ್ಥ್ಯದ ಆಧಾರದ ಮೇಲೆ ಸೀಮಿತ ಆಕ್ಯುಪೆನ್ಸಿಗೆ ಅನುಮತಿಸಲು ನಿಲ್ದಾಣಗಳಲ್ಲಿ ಪ್ರಯಾಣಿಕರ […]

ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿದ್ದಾನೆ. ಮಧುಗಿರಿಯ ತಾಲ್ಲೂಕು ಕಚೇರಿ ಅವರಣ ಬಳಿ ಈ ಘಟನೆ ನಡೆದಿದ್ದು, ಶೂ ಹಿಡಿದು ಪೊಲೀಸರ ಮೇಲೆಯೇ ಎರಗಿದ್ದಾನೆ. ತುಂಗೋಟಿ ರಂಗರಾಜುನಿಂದ ಈ ರಂಪಾಟ ನಡೆದಿದ್ದು, ತನ್ನ ಹುಚ್ಚಾಟದಿಂದ ಪ್ರತಿಭಟನಾ ನಿರತರಿಂದ ಮೈಕ್ ಕಿತ್ತುಕೊಂಡು ರಂಪ ನಡೆಸಿದ್ದಾನೆ. ಈ ವೇಳೆ ಇದ್ದನ್ನು ಬೀಡಿಸಲು ಬಂದ ಖಾಕಿಯ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಮಾನಸಿಕ ಅಸ್ವಸ್ಥತನನ್ನು […]

ಸುಮಾರು 50 ಮರಗಳಿಗೆ ಅನಧಿಕೃತವಾಗಿ ಅಳವಡಿಸಿದ್ದ ಮೊಳೆಗಳಿಂದ ಮರಗಳಿಗೆ ಮುಕ್ತಿ ಕೊಡಿಸಲಾಗಿತ್ತು. ವೃಕ್ಷ ಬಚಾವೋ  ಆಂದೋಲನ  ದಡಿಯಲ್ಲಿ  ಬೆಂಗಳೂರಿನ  ಕೆ. ಆರ್.ಪುರದ ಗಾರ್ಡನ್ ಸಿಟಿ ಕಾಲೇಜು ರಸ್ತೆಯಲ್ಲಿರುವ ತೆರೆವುಗೊಳಿಸುವ ಕಾರ್ಯಕ್ರಮವನ್ನು ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದವರು  ಮರಗಳಿಗೆ ಜಾಹೀರಾತು, ನಾಮಫಲಕ, ಮೊಳೆ, ಪಿನ್ ಗಳನ್ನು ಹೊಡೆದು ಹಾನಿಯುಂಟು ಮಾಡಲಾಗುತ್ತಿದ್ದು, ಮನುಷ್ಯನಿಗೆ ಜೀವಿಸುವುದಕ್ಕೆ ನೆರವಾಗಿರುವ ಮರಗಳಿಗೆ ಹಾನಿಯುಂಟು ಮಾಡಬಾರದು, ಈ ಬಗ್ಗೆ  ಸರ್ಕಾರ ಕಡಿವಾಣ […]

ಲಾಕ್‌ಡೌನ್‌ನಿಂದ ಇಷ್ಟು ದಿನ ಎಲ್ಲ ಉದ್ಯಮಗಳು ಸ್ಥಗೀತಗೊಂಡಿದ್ದು, ಮೇ ೩೧ರನಂತರ ಅಂತ್ಯವಾಗಲಿದ್ದು, ಜೂ. ೧ರಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ಸಾಧ್ಯತೆಗಳಿವೆ.  ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ಮೆಟ್ರೋ ಸಂಚಾರಕ್ಕೆ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಜೂ. ೧ರಿಂದ ಈ ಸೇವೆಗೆ ಚಾಲನೆ ಸಿಗುವ ಸಂಭವವಿದ್ದು, ಅದಕ್ಕಾಗಿ ಬಿಎಂ ಆರ್‌ಸಿಎಲ್ ಸಿದ್ಧತೆ ಮಾಡಿಕೊಳ್ತಿದೆ.

Advertisement

Wordpress Social Share Plugin powered by Ultimatelysocial