ಕನ್ನಡ ಚಿತ್ರರಂಗದ ಚಂದದ ಜೋಡಿಗಳಲ್ಲಿ ಒಂದು ದಿಗಂತ್ ಹಾಗೂ ಐಂದ್ರಿತಾ ರೈ ಜೋಡಿ.. ಸುಮಾರು ಎಂಟು ವರ್ಷಗಳ ಬಳಿಕ ಇದೀಗ ಮತ್ತೆ ಈ ಜನಪ್ರಿಯ ಜೋಡಿ ತೆರೆ ಮೇಲೆ ಒಂದಾಗ್ತಿದೆ.. ದಿಗಂತ್ ಹಾಗೂ ಐಂದ್ರಿತಾ ಇಬ್ಬರೂ ಕೂಡ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಅಲ್ಲದೆ ಮನಸಾರೆ ಹಾಗೂ ಪಾರಿಜಾತ ಚಿತ್ರಗಳಲ್ಲಿ ಈ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ರು.. ಚಿತ್ರರಂಗದಲ್ಲಿ ಹಿಟ್ ಪೇರ್ ಅನ್ನಿಸಿಕೊಂಡ ದಿಗಂತ್-ಐಂದ್ರಿತಾ ನಿಜ ಜೀವನದಲ್ಲೂ […]

ಸುಪ್ರಿಂ ಹೀರೋ ಶಶಿಕುಮಾರ್ ಮಗ ಅಕ್ಷಿತ್ ಈಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದ್ದಾರೆ. ಅಕ್ಷಿತ್ ಶಶಿಕುಮಾರ್ ಅಭಿನಯದ ಚೊಚ್ಚಲ್ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಗೆಳೆಯನ ಪುತ್ರನಿಗೆ ಶಹಬ್ಬಾಸ್ ಹೇಳಿದ್ದಾರೆ ಶಿವಣ್ಣ. ಈ ಕುರಿತು ಒಂದು ಸ್ಪೆಷಲ್  ರಿಪೋರ್ಟ್ ಇಲ್ಲಿದೆ ಸ್ಯಾಂಡಲ್ ವುಡ್ ನ ಸುಪ್ರೀಮ್ ಹೀರೋ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಇದೀಗ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.. ಅಕ್ಷಿತ್ ನಟನೆಯ ಚೊಚ್ಚಲ […]

ಸ್ಯಾಂಡಲ್ ವುಡ್ ನ ಹೆಸರಾಂತ ವಿಲನ್ ಗಳ ಮಕ್ಕಳು ಒಟ್ಟಾಗಿ ನಟಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಚಿತ್ರ ಅಂದ್ರೆ ಅದು ನವಗ್ರಹ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ರಿಲೀಸ್ ಆಗಿ 12 ವರ್ಷಗಳು ಕಳೆದಿವೆ. 2008ರ ನವೆಂಬರ್ 7 ರಂದು ರಿಲೀಸ್ ಆಗಿದ್ದ ಚಿತ್ರ ಆ ಟೈಮ್ ಅಲ್ಲಿ ಕ್ರೇಜ್ ಕ್ರಿಯೇಟ್ ಮಾಡಿತ್ತು. ಸ್ಯಾಂಡಲ್ನಲ್ಲಿ ಸಖತ್ ಸದ್ದು ಮಾಡಿದ್ದ ನವಗ್ರಹ ಸಿನಿಮಾದ […]

ಶಂಕರ್ ಸಿನಿಮಾದಲ್ಲಿ ಯಶ್ ನಟನೆ.. ಕೋವಿಡ್ 19 ಕಾರಣದಿಂದಾಗಿ ಸದ್ಯ ಯಾವುದೇ ಸ್ಟಾರ್ ನಟರ ಸಿನಿಮಾಗಳೂ ರಿಲೀಸ್ ಆಗಿಲ್ಲ.. ಆದ್ರೆ ಇತ್ತ ಸಿನಿಪ್ರಿಯರೆಲ್ಲರೂ ಸ್ಟಾರ್ ಕಲಾವಿದರ ಸಿನಿಮಾಗಳಿಗಾಗಿ ಕಾತರದಿಂದ ಎದುರು ನೋಡ್ತಿದ್ದಾರೆ.. ಅದ್ರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಂತೂ ಕೆಜಿಎಫ್ ಪಾರ್ಟ್ 2 ಸಿನಿಮಾ ನೋಡಲು ತುದೀಗಾಲಲ್ಲಿ ನಿಂತು ವೇಯ್ಟ್ ಮಾಡ್ತಿದ್ದಾರೆ.. ಹೀಗಿರೋವಾಗ ರಾಕಿಂಗ್ ಸ್ಟಾರ್ ಕಡೆಯಿಂದ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿದೆ.. ಅಷ್ಟಕ್ಕೂ ಆ ಸರ್ಪ್ರೈಸ್ ಸುದ್ದಿ […]

‘ರಾಬರ್ಟ್’ ಕೊಟ್ಟ ಸ್ವೀಟ್ ನ್ಯೂಸ್  ಥಿಯೇಟರ್ ಗಳು ರೀ ಓಪನ್ ಆದ ಬಳಿಕ ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾಗಳು ರೀರಿಲೀಸ್ ಆಗಿವೆ.. ಆದ್ರೆ ಕೊರೋನಾ ಹಾವಳಿ ಇನ್ನೂ ಹಾಗೇ ಇರೋದ್ರಿಂದ ಯಾವ ಸ್ಟಾರ್ ಕಲಾವಿದರ ಸಿನಿಮಾಗಳೂ ಕೂಡ ಇನ್ನೂ ತೆರೆಕಂಡಿಲ್ಲ.. ಈ ವರ್ಷ ತೆರೆಕಾಣೋದು ಡೌಟ್ ಅಂತ ಸಹ ಹೇಳಲಾಗ್ತಿದೆ.. ಹೀಗಿರೋವಾಗ ರಾಬರ್ಟ್ ಕಡೆಯಿಂದ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ.. ಆ ನ್ಯೂಸ್ ಏನು ಅಂತ ಕೇಳಿದ್ರೆ, ಡಿ […]

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ ರಾಜ್ ಕುಮಾರ್  ಸ್ಯಾಂಡಲ್ ವುಡ್ ಅಂದ ಕೂಡ್ಲೇ ಮೊದಲು ನಮ್ಮ ಕಣ್ಮುಂದೆ ಬರೋದೇ ದೊಡ್ಮನೆ.. ದೊಡ್ಮನೆ ಅಂದ್ರೆ ಅದು ಕಲಾವಿದರ ಕುಟುಂಬ.. ಕನ್ನಡದ ಕಣ್ಮಣಿ ಡಾ.ರಾಜ್ ಕುಟುಂಬದ ಮೂರನೇ ಜನರೇಶನ್ ಈಗಾಗ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ.. ಇದೀಗ ರಾಜ್ ಡೈನಾಸ್ಟಿಯ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ದೊಡ್ಮನೆ ಕುಡಿ..! ನಟಸಾರ್ವಭೌಮ ಡಾ.ರಾಜ್ ಕುಟುಂಬ ಅಂದಕೂಡ್ಲೇ ಸಿನಿಪ್ರಿಯರ […]

ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಕೋಟ್೯ ಹತ್ತಿರ ಆತ್ಮಹತ್ಯೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ತೆಗೆದುಕೊಂಡಿದ್ದಳು ಉದ್ಯೋಗ ಕೊಡಿಸುವುದಾಗಿ ಮಾಡಿದ್ದ ಪ್ರಕರಣ ವಕೀಲರ ಭೇಟಿಗಾಗಿ ಕುಷ್ಟಗಿ ನ್ಯಾಲಯಕ್ಕೆ ಬಂದಿದ್ದ ಜೋತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮರಣ ಕುಷ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಚಲನಚಿತ್ರ ಸಾಹಿತಿ ಕೆ.ಕಲ್ಯಾಣ ಕುಟುಂಬದಲ್ಲಿ ಹುಳಿ ಇಂಡಿ, ಕೌಟುಂಬಿಕ ಕಲಹಕ್ಕೆ ಪ್ರಮುಖ ಕಾರಣವಾಗಿದ್ದಳು ಎನ್ನಲಾದ ಜ್ಯೋತಿ ಎಂಬಾಕೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ […]

ಸರ್ಕಾರಿ ಶಾಲೆಗೆ ಪವರ್ ಸ್ಟಾರ್ ಧನ ಸಹಾಯ ತಮ್ಮ ತಂದೆ ಡಾ.ರಾಜ್ ಕುಮಾರ್ ಅವರಂತೆಯೇ ಅಭಿಮಾನಿಗಳನ್ನೇ ನಮ್ಮನೆ ದೇವ್ರು ಅಂತ ಕರೆದವರು ದೊಡ್ಮನೆಯ ಮುದ್ದಿನ ಮಗ, ಕರುನಾಡ ರಾಜರತ್ನ ಪುನೀತ್ ರಾಜ್ ಕುಮಾರ್.. ತಮ್ಮ ಅದ್ಭುತ ನಟನೆ ಮೂಲಕ ಜನಮನ ಗೆದ್ದಿರುವ ಅಪ್ಪು, ಆಗಾಗ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿರ್ತಾರೆ.. ಇದೀಗ ಮತ್ತೊಂದು ಉತ್ತಮ ಕಾರ್ಯವನ್ನ ಮಾಡೋದ್ರ ಮೂಲಕ ದೊಡ್ಮನೆ ಹುಡುಗ ತಮ್ಮ ದೊಡ್ಡತನವನ್ನ ಮೆರೆದಿದ್ದಾರೆ.. ಸರ್ಕಾರಿ ಶಾಲೆಯ ಸುಧಾರಣೆಗೆ ಪವರ್ […]

Advertisement

Wordpress Social Share Plugin powered by Ultimatelysocial