ಬಂಡೀಪುರ ಅರಣ್ಯ ವ್ಯಾಪ್ತಿಯ ಕುನಗಹಳ್ಳಿ ಗ್ರಾಮದ ಜನರ ನಿದ್ದೆ ಗೆಡಿಸಿದ್ದ ಚಿರತೆ ಕೊನೆಗೂ ಇಂದು ಬೋನಿಗೆ ಬಿದ್ದದೆ. ಸುಮಾರು 2-3 ದಿನದಿಂದ ಜಮೀನಿನಲ್ಲಿ ಚಿರತೆಯ ಹೆಜ್ಜೆಗುರುತು ಕಂಡು ಆತಂಕಕ್ಕೆ ಹೊಳಗಾಗಿದ್ದ ಗ್ರಾಮಸ್ಥರಿಗೆ ಬಿಗ್ ರಿಲೀಫ್ ಸಿಕ್ಕಿದಂತ್ತಾಗಿದೆ.   ಚಿರತೆ ಓಡಾಟದ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿ RFO ನವೀನ್ ಕುಮಾರ್ ಚಿರತೆಗೆ ಚಕ್ರವ್ಯೂಹ ರಚಿಸಿ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್‌ಯಿಂದ ಬಂದ ಹ್ಯಾಕ್ ಚೋರರು ..!  

ಬೀದರ್ ಸಂಸದ ಭಗವಂತ ಖೂಬಾ ಸಹೋದರ ಅಶೋಕ ಖೂಬಾ ವಿರುದ್ಧ ಬ್ರಿಮ್ಸ್ ಡಿ ಗ್ರುಪ್ ನೌಕರರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ… ನೌಕರರಿಗೆ ನೀಡಬೇಕಾದ ಸುಮಾರು 16 ಸಾವಿರ ರೂ. ಸಂಬಳ ಬದಲಾಗಿ ಕೇವಲ 5 ಸಾವಿರ ರೂ.ನೀಡಿ ವಂಚನೆ ಮಾಡುತ್ತಿದ್ದಾರೆ ಹಾಗೂ ಮಹಿಳಾ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನೌಕರಿಯಿಂದ ತೆಗೆದಿದ್ದಾರೆ ಎಂದು ಆರೋಪಿಸಿ ಬೀದರ ನಗರದ ನ್ಯೂ ಟೌನ್ ಪೊಲೀಸ್ ಠಾಣೆ ಎದುರು ನೌಕರರು ಧರಣಿ ಮಾಡಿದ್ದಾರೆ… […]

Advertisement

Wordpress Social Share Plugin powered by Ultimatelysocial