ಲಖೀಂಪುರದ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ನ  ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದು . ಅದೃಷ್ಟವಶಾತ್, ಈ ವಿಷಯ ತಿಳಿದ ಆತನ ಅಣ್ಣ  ತಕ್ಷಣ  ಹುಲಿಯ ಬಾಯಲ್ಲಿದ್ದ ತನ್ನ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ವನ್ನು   ಉಳಿಸಿದ್ದಾನೆ. ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ   ಸುರೇಶ್(22). […]

ಗೋವಾದ ಮಹಾ ದಾಯಿ ವನ್ಯಜೀವಿ ಅಭಯಾರಣ್ಯದಲ್ಲಿ ಈಚೆಗೆ ನಿಗೂಢವಾಗಿ ಸಾವನ್ನಪ್ಪಿದ ಒಂದೇ ಕುಟುಂಬದ ನಾಲ್ಕು ಹುಲಿಗಳ ಪೈಕಿ ಎರಡರ ದೇಹಗಳಲ್ಲಿ ವಿಷದ ಅಂಶ ಪರೀಕ್ಷೆಯಿಂದ ದೃಢ ಪಟ್ಟಿದೆ. ಇವು ರ‍್ನಾಟಕದ ಅರಣ್ಯ ಪ್ರದೇಶಕ್ಕೆ ಸೇರಿದ ಹುಲಿಗಳು ಎಂದು ಹೇಳಲಾಗುತ್ತಿದೆ.  ಕೀಟನಾಶಕಗಳಲ್ಲಿ ಬಳಸಲಾಗುವ ಪೈರೆಥಾಯ್ಡ್ ಎಂಬ ರಾಸಾಯನಿಕ ಮೃತ ಹುಲಿಗಳ ದೇಹಗಳಲ್ಲಿ ಪತ್ತೆಯಾಗಿದೆ. ಅತೀ ಹೆಚ್ಚು ಕೊಳೆತ ಹುಲಿಯ ಮೃತದೇಹದ ಮಾದರಿಗಳಲ್ಲಿ ಅತ್ಯಾಧುನಿಕ ಎಲಿಸಾ ಕಿಟ್ ಬಳಸಿ ಪ್ರಪ್ರಥಮ ಬಾರಿಗೆ ಇದನ್ನು […]

Advertisement

Wordpress Social Share Plugin powered by Ultimatelysocial