ಐಐಟಿ-ಗಾಂಧಿನಗರದ ಸಂಶೋಧಕರ ತಂಡವೊಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಸಂಗ್ರಹಿಸಿದ ಸಂಸ್ಕರಣೆ ಮಾಡದೇ ಇದ್ದ ಕೊಳಚೆ ನೀರಿನಲ್ಲಿ ಕೋವಿಡ್ ವೈರಸ್‌ನ ಸಾಂಕ್ರಾಮಿಕವಲ್ಲದ ವಂಶವಾಹಿಗಳನ್ನು ಪತ್ತೆ ಹಚ್ಚಿದೆ. ಈವರೆಗೆ ಆಸ್ಟ್ರೇಲಿಯಾ, ಫ್ರಾನ್ಸ್‌, ನೆದರ್‌ಲ್ಯಾಂಡ್‌, ಅಮೆರಿಕಗಳ ಒಳಚರಂಡಿ ನೀರಿನಲ್ಲಿ ಸಾರ್ಸ್‌-ಕೋವ್‌-2 ವೈರಸ್‌ ಪತ್ತೆಯಾಗಿರುವುದು ವರದಿಯಾಗಿತ್ತು. ಆದರೆ, ಭಾರತದಲ್ಲಿ ಒಳಚರಂಡಿ ನೀರಿನಲ್ಲಿ “ಸಾರ್ಸ್‌-ಕೋವ್‌-2′ ವೈರಸ್‌ ಪತ್ತೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ ಸಂಶೋಧಕರ ತಂಡದ ಮುಖ್ಯಸ್ಥ ಐಐಟಿ-ಗಾಂಧಿನಗರದ ಪ್ರಾಧ್ಯಾಪಕ ಮನೀಶ್‌ ಕುಮಾರ್‌, “”ಸೋಂಕಿನ […]

Advertisement

Wordpress Social Share Plugin powered by Ultimatelysocial