ತಮಿಳು ಸಿನಿಮಾ ಶೂಟಿಂಗ್ನಲ್ಲಿ ಸ್ಟಂಟ್ಮ್ಯಾನ್ ಸಾವು – ವಿಜಯ್ ಸೇತುಪತಿ ಸಿನಿಮಾ ಶೂಟಿಂಗನಲ್ಲಿ ನಡೆದ ಅವಘಡ

 

ತಮಿಳುನಟ ವಿಜಯ್ ಸೇತುಪತಿಯವರ ಸಿನಿಮಾದ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿದ್ದು, ಸ್ಟಂಟ್ಮ್ಯಾನ್ ಸಾವನ್ನಪ್ಪಿದ್ದಾರೆ. ವೆಟ್ರಿಮಾರನ್ ನಿರ್ದೇಶನದಲ್ಲಿವಿಜಯ್ ಸೇತುಪತಿ ನಟನೆಯ ವಿಡುದಲೈ ಸಿನಿಮಾದ ಶೂಟಿಂಗ್ ವೇಳೆ, ಸಾಹಸ ಕಲಾವಿದ ಎಸ್ ಸುರೇಶ್ 20 ಅಡಿ ಎತ್ತರದಿಂದ ಜಿಗಿಯಬೇಕಿತ್ತು, ಆಗ ಕ್ರೇನ್ನಲ್ಲಿ ಬಳಸಲಾಗಿದ್ದ ರೋಪ್ ಕಟ್ ಆಗಿ ಕೆಳಗೆ ಬಿದ್ದು, ಗಾಯವಾಗಿತ್ತು. ತಕ್ಷಣಕ್ಕೆ ಸುರೇಶ್ ಅವರನ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು  ಹೋದರೂ ಸುರೇಶ್ ಬದುಕಲಿಲ್ಲ.

ಕಳೆದ 25 ವರ್ಷದಿಂದ ಸುರೇಶ್ ಸ್ಟಂಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು  ಈ ಘಟನೆಗೆ ಸಂಬಂಧಪಟ್ಟಂತೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Please follow and like us:

Leave a Reply

Your email address will not be published. Required fields are marked *

Next Post

ರೆಡ್ಡಿ - ಶ್ರೀರಾಮುಲು ನಡುವೆ ಬಿರುಕು -ಮುರಿದುಬಿತ್ತು ಆಪ್ತ ಮಿತ್ರರ ಸ್ನೇಹ

Mon Dec 5 , 2022
ರೆಡ್ಡಿ ಶ್ರೀರಾಮುಲು ಆಪ್ತತೆ ಬಗ್ಗೆ ಇಡೀ ನಾಡಿನ ಜನತೆಗೆ ಗೊತ್ತಿದೆ. ರಾಜಕೀಯವಾಘಿ ಅವರಿಬ್ಬರೂ ಎಷ್ಟು ಬಲಿಷ್ಠ ಸ್ಬೇಹಿತರು ಅನ್ನೋದಕ್ಕೆ 2008ರಲ್ಲಿ ಗಣಿನಾಡಿನಲ್ಲಿ ಕಮಲ ಅರಳಿಸಿದ್ದೇ ಸಾಕ್ಷಿ. ಬಿಜೆಪಿ ಗೆದ್ದು ಬರೋದಕ್ಕೆ ರೆಡ್ಡಿ ಬ್ರದರ್ಸ್ ಕಾರಣ ಅನ್ನೋದು ಗೊತ್ತಿರುವ ವಿಚಾರ. ಇಷ್ಟು ಆಪ್ತರಾಗಿದ್ದ ಈ ಇಬ್ಬರು ಪ್ರಾಣ ಸ್ನೇಹಿತರ ಮಧ್ಯೆ ಬಿರುಕು ಮೂಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ . ಇದಕ್ಕೆ ಬಲವಾದ ಸಾಕ್ಷಿ ಎಂದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಣಿ ಉದ್ಯಮಿ […]

Advertisement

Wordpress Social Share Plugin powered by Ultimatelysocial