ತಪ್ಪು ನೋಡದೆ ಬಂದೆಯಾ ನನ್ನ ತಂದೆಯೆ

No photo description available.
ಅಪ್ಪ ತಿರುವೆಂಗಳೇಶನೆ ನಿರ್ದೋಷನೆ
ಆಪಾದಮೌಳಿ ಎನ್ನೊಳು ಅಘ ಬಹಳ
ಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ
ಜಗದಘಹರನೆಂಬುದು ನಿನ್ನ ಬಿರುದು
ತ್ರಿಗುಣಾತೀತನೆ ರಾಮನೆ ಗುಣಧಾಮನೆ
ಇನ್ನೆನ್ನ ಕಲುಷವಾರಿಸೊ ಭವತಾರಿಸೊ
ಪ್ರಸನ್ನ ವೆಂಕಟರಮಣ ಭಯಶಮನ
ಸಾಹಿತ್ಯ: ಪ್ರಸನ್ನ ವೆಂಕಟದಾಸರು
ನಮ್ಮ ಸಂಗೀತದ ಅಗಾಧತೆಯ ಭೀಮಸೇನರ ಈ ಹಾಡು ನಾವು ಸುಖಿಸುವುದಕ್ಕೆ ಆಪ್ತವಾಗಿದೆ.
ನಾವೆಷ್ಟು ತಪ್ಪು ಮಾಡಿದ್ದರೂ ನಮ್ಮನ್ನು ಸಲಹುವ ಆ ಕರುಣಾಳುವಿನ ದಿವ್ಯ ಲೋಕದಲ್ಲಿ
ನಮ್ಮನ್ನು ವಿಹಾರಕ್ಕೆ ಕೈ ಹಿಡಿದು ಸಂಚರಿಸುವ
ಸುಂದರ ಅನುಭಾವ ನೀಡುವಂತಿದೆ. ನೀ ಎಮ್ಮ ಕಲುಷಗಳನ್ನೆಲ್ಲಾ ಕಳೆದು ಭವದಾಟಿಸೋ
ಪ್ರಸನ್ನ ವೆಂಕಟರಮಣ…
ನಿನಗೆ, ಗುರು ಪ್ರಸನ್ನ ವೆಂಕಟದಾಸರಿಗೆ ಮತ್ತು ಗುರು ಭೀಮಸೇನ ಜೋಷಿಯವರಿಗೆ ನಮ್ಮ ಪಾದಾಭಿವಂದನೆ ಸ್ವಾಮಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪವಿತ್ರ ಕುರಾನ್ ನಿಷೇಧಕ್ಕೆ ಸಮಾನವಾದ ಹಿಜಾಬ್ ನಿಷೇಧ'

Fri Feb 18 , 2022
ಹಿಜಾಬ್ ಪ್ರಕರಣದ ಅರ್ಜಿದಾರರು ಕರ್ನಾಟಕ ಹೈಕೋರ್ಟ್‌ಗೆ ಸ್ಕಾರ್ಫ್ ಮೇಲಿನ ನಿರ್ಬಂಧದಿಂದ ಮುಸ್ಲಿಂ ಹುಡುಗಿಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಸ್ಲಿಂ ಬಾಲಕಿಯರ ಪರವಾಗಿ ವಾದ ಮಂಡಿಸಿದ ವಕೀಲ ವಿನೋದ್ ಕುಲಕರ್ಣಿ, ಶುಕ್ರವಾರದಂದು ಮುಸ್ಲಿಮರ ಜುಮ್ಮಾ ದಿನ ಮತ್ತು ಪವಿತ್ರ ರಂಜಾನ್‌ನಲ್ಲಿ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಅನುಮತಿ ನೀಡುವಂತೆ ನಾನು ನ್ಯಾಯಾಲಯವನ್ನು ಕೋರುತ್ತೇನೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ […]

Advertisement

Wordpress Social Share Plugin powered by Ultimatelysocial