ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ.ಮನೆ ಮದ್ದು!

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ.ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವ ಗುಣವಿದೆ. ಇದಕ್ಕೆ ಅರ್ಧ ಚಮಚ ಉಪ್ಪು ಹಾಕಿ.ಇದು ವಸಡುಗಳನ್ನು ಆರೋಗ್ಯವಾಗಿಸುತ್ತದೆ. ಇದು ಹಲ್ಲುಗಳು ಹೊಳೆಯುವಂತೆ ಮಾಡುತ್ತದೆ.ಈ ಮಿಶ್ರಣಕ್ಕೆ ಒಂದು ಚಿಟಿಕೆ ಅಡುಗೆ ಸೋಡಾವನ್ನು ಬೆರೆಸಿಕೊಳ್ಳಿ. ಕಾಲು ಚಮಚದಷ್ಟು ಹಾಕಿ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಡಬ್ಬಿಯಲ್ಲಿ ಹಾಕಿ ಇಟ್ಟುಕೊಂಡು ಪ್ರತಿದಿನ ಬಳಸಬಹುದು. ತಿಂಗಳ ತನಕ ಕೆಡದೆ ಉಳಿಯುವ ಇದು ಹಲ್ಲು ನೋವು ಬರದಂತೆಯೂ ನೋಡಿಕೊಳ್ಳುತ್ತದೆ.ಅಡುಗೆ ಸೋಡಾ, ನಮ್ಮ ಹಲ್ಲುಗಳನ್ನು ಶುದ್ಧಿ ಮಾಡುವುದಲ್ಲದೆ ನಮ್ಮ ಹಲ್ಲುಗಳ ಮೇಲೆ ಇರುವ ಕಲೆಗಳನ್ನು ಹೋಗಲಾಡಿಸುತ್ತದೆ. ವಾರದಲ್ಲಿ 3 ಅಥವಾ 4 ಬಾರಿ ಇದನ್ನು ಬಳಸಿದರೆ ಸಾಕು, ನಿಮ್ಮ ಹಲ್ಲುಗಳು ಆರೋಗ್ಯವಾಗಿ ಬೆಳ್ಳಗೆ ಕಾಣಿಸುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಫೋನ್ ತಯಾರಕ ಫಾಕ್ಸ್‌ಕಾನ್ ಭಾರತದಲ್ಲಿ ವೇದಾಂತದೊಂದಿಗೆ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲಿದೆ

Sun Feb 20 , 2022
  ನವದೆಹಲಿ: ಜಾಗತಿಕ ಚಿಪ್ ಕೊರತೆಯ ನಡುವೆ ಎಲೆಕ್ಟ್ರಾನಿಕ್ಸ್ ದೈತ್ಯ ತನ್ನ ವ್ಯವಹಾರವನ್ನು ವೈವಿಧ್ಯಗೊಳಿಸಲು ನೋಡುತ್ತಿರುವ ಕಾರಣ, ದಕ್ಷಿಣ ಏಷ್ಯಾದ ದೇಶದಲ್ಲಿ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಭಾರತೀಯ ಸಂಘಟಿತ ವೇದಾಂತ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದಾಗಿ ತೈವಾನ್‌ನ ಫಾಕ್ಸ್‌ಕಾನ್ ಸೋಮವಾರ ಹೇಳಿದೆ. ವಿಶ್ವದ ಅತಿದೊಡ್ಡ ಗುತ್ತಿಗೆ ಎಲೆಕ್ಟ್ರಾನಿಕ್ಸ್ ತಯಾರಕ ಮತ್ತು ಪ್ರಮುಖ ಆಪಲ್ ಪೂರೈಕೆದಾರರಾದ ಫಾಕ್ಸ್‌ಕಾನ್ ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ಕ್ಷೇತ್ರಗಳಿಗೆ ವಿಸ್ತರಿಸಿದೆ. ಒಂದು ಹೇಳಿಕೆಯಲ್ಲಿ, […]

Advertisement

Wordpress Social Share Plugin powered by Ultimatelysocial