ಬೀರೇಶ್ವರ ಟ್ರಸ್ಟ್ ವತಿಯಿಂದಎಂಟನೇ ವರ್ಷದ ಕಾರ್ತಿಕೋತ್ಸವ

ಪಟ್ಟಣದ ಬೀರೇಶ್ವರ ಟ್ರಸ್ಟ್ ಕಮಿಟಿ ಮ್ಯಾಗೇರಿ ಓಣಿ ಲಕ್ಷ್ಮೇಶ್ವರ ಇವರಿಂದ ಎಂಟನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು…ಮೊದಲಿಗೆ ಪಟ್ಟಣದ ಶಿಗ್ಲಿ ಕ್ರಾಸ್ ನಿಂದ ಸುಕ್ಷೇತ್ರ ಮ್ಯೂ ಮಟಿಗುಡ್ಡ ಅರಕೇರಿ ಯ ಪರಮಪೂಜ್ಯ ಶ್ರೀ ಅವಧೂತ ಮಹಾರಾಜರು ಅವರನ್ನು ಮೆರವಣಿಗೆ ಮೂಲಕ 111 ಕುಂಭಗಳನ್ನು ಹೊತ್ತ ಮಹಿಳೆಯರು, ಸಮಾಜ ಬಾಂಧವರು ಡೊಳ್ಳು ಕುಣಿತ, ಹೆಜ್ಜೆ ಹಾಕುತ್ತ ಮೆರವಣಿಗೆಯು ಬಜಾರ್ ರಸ್ತೆ ಮುಖಾಂತರ ಪಟ್ಟಣದ ಬೀರೇಶ್ವರ ಗುಡಿಗೆ ಬಂದು ತಲುಪಿತು…ಸಂಜೆ ಬೀರೇಶ್ವರ ಗುಡಿಯಲ್ಲಿ ಅವಧೂತ ಸಿದ್ದ ಮಹಾರಾಜರು ಇವರಿಗೆ ತುಲಭಾರ ಕಾರ್ಯಕ್ರಮ ನಡೆಯಿತು ರಾತ್ರಿ 9:00 ಗಂಟೆಗೆ ಶುರುವಾದ ಸಭಾಕಾರ್ಯಕ್ರಮದಲ್ಲಿ ಅವದೂತ ಸಿದ್ದಮಹಾರಾಜರು ಅರಕೇರಿ, ರಾಮಪ್ಪಯ್ಯ ಸ್ವಾಮಿಗಳು ಅಮೋಗಿಮಠ ಸಿದ್ದಯ್ಯ ಸ್ವಾಮಿಗಳು ಅಮೋಗಿ ಮಠ ಇವರ ದಿವ್ಯಸಾನ್ನಿಧ್ಯದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ನೆರವೇರಿಸಿದರು ಕಾರ್ತಿಕೋತ್ಸವ ಉದ್ಘಾಟನೆ ಮಾಜಿ ಶಾಸಕ ಎಸ್ ಎನ್ ಪಾಟೀಲ್,ನೆರವೇರಿಸಿದರು,
ಡೊಳ್ಳಿನ ಪದಗಳ ಕಾರ್ಯಕ್ರಮವನ್ನು ಯುವ ಮುಖಂಡ ಭರತ ಪಿ ನಾಯಕ್ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು…

ಕಾರ್ಯಕ್ರಮದ ಉಪನ್ಯಾಸವನ್ನು ಮಾಜಿ ರಾಜ್ಯ ಅಧ್ಯಕ್ಷರು ಕುರಿ ಮತ್ತು ಉಣ್ಣಿ ನಿಗಮ ವೈ ಎನ್ ಗೌಡರ ಮಾತನಾಡುತ್ತ ಕಾರ್ತಿಕೋತ್ಸವ ಕಾರ್ಯಕ್ರಮ ಅಂಧಕಾರ ಮತ ಲೋಹ ಮತ್ಸರವೆಂಬ ಸುಟ್ಟು ಹೋಗಬೇಕು ಕತ್ತಲೆಯಿಂದ ಬೆಳಕಿಗೆ ಹೋಗುವ ಹಬ್ಬ ಕಾರ್ತಿಕೋತ್ಸವ ಜಾತಿ ಯಾವುದೇ ಯಾವುದೇ ಧರ್ಮಕ್ಕೆ ಸೇರಿದ್ದು ಅಲ್ಲ ಎಲ್ಲರೂ ಕಾರ್ತಿಕೋತ್ಸವ ಮಾಡುತ್ತಾರೆ ಹಾಲುಮತ ಸಮಾಜದ ಯುವಕರು ಎಲ್ಲಾ ಸಮಾಜರೊಂದಿಗೆ ಬೇರೆಯಬೇಕು ಯುವಕರು ದುಷ್ಟ ಚಟಗಳಿಂದ ದೂರ ಇರಬೇಕು ಜೀವ ಶಾಶ್ವತ ವಲ್ಲ ನಸ್ವರ ಒಬ್ಬರಿಗೊಬ್ಬರು ಮೋಸ ಮಾಡದೇ ಬದುಕನ್ನು ಸಾಗಿಸಬೇಕು ಮಕ್ಕಳಿಗೆ ಹಿರಿಯರು ಒಳ್ಳೇಯ ಸಂಸ್ಕಾರ ನೀಡಬೇಕು ಸಮಾಜದವರು ಒಳ್ಳೆ ಸಮಾಜ ಮುಖಿ ಕಾರ್ಯಕ್ರಮ ಹಾಕಿಕೊಂಡು ಹೋಗಬೇಕು ಎಂದು ಹೇಳಿದರು…ಕಾರ್ಯಕ್ರಮದಲ್ಲಿ ಕುರುಬರ ಸಂಘದ ಅಧ್ಯಕ್ಷ ನಿಂಗಪ್ಪ ಬನ್ನಿ, ಪಿ ಎಸ್ ಐ ಪ್ರಕಾಶ ಡಿ, ಯುವ ಮುಖಂಡರಾದ ಡಾ, ಚಂದ್ರು ಲಮಾಣಿ, ಭರತ ಪಿ ನಾಯಕ, ರಾಮಕೃಷ್ಣ ರೊಳ್ಳಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಶೇಕಣ್ಣ ಕಾಳೆ, ಬಸವರಾಜ ಹೆಬ್ಬಾಳ ಅವರನ್ನು ಸನ್ಮಾನಸಿಲಾಯಿತು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ದುರಸ್ಥಿಗೆ ಆಗ್ರಹಿಸಿ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಘಟಕ ತಹಶೀಲ್ದಾರರಿಗೆ ಮನವಿ

Tue Dec 21 , 2021
ಲಕ್ಷ್ಮೇಶ್ವರದಿಂದ ಯತ್ತಿನಹಳ್ಳಿ ರಸ್ತೆ ದುರಸ್ಥಿ ಮಾಡಬೇಕೆಂದು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಘಟಕದಿಂದ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಪ್ರತಾಪ ಅಂಕಲಿ ಲಕ್ಷ್ಮೇಶ್ವರದಿಂದ ಯತ್ತಿನಹಳ್ಳಿಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ರೈತರು ಸಾರ್ವಜನಿಕರಿಗೆ ತುಂಬಾನೆ ತೊಂದರೆಯಾಗಿದೆ ಈ ಮಾರ್ಗವು ಅಣ್ಣಿಗೇರಿ ನವಲಗುಂದಕ್ಕೆ ಹೋಗುವದಕ್ಕೆ ಹತ್ತಿರವಾಗಿದ್ದು ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದಕ್ಕಿಂತಾ ಹೆಚ್ಚಾಗಿ ಲಕ್ಷ್ಮೇಶ್ವರ ರೈತರು ತಮ್ಮ ಜಮೀನಗಳಿಗೆ ಹೋವುದಕ್ಕೆ ತೊಂದರೆ ಆಗುತ್ತಿದೆ ಇದರಿಂದ ಸಂಬಂಧಿಸಿದ […]

Advertisement

Wordpress Social Share Plugin powered by Ultimatelysocial