ಧಾರವಾಡ ಬಾರ್ & ರೆಸ್ಟೊರೆಂಟ್ ನಲ್ಲಿ ಕಳ್ಳತನ

ಧಾರವಾಡ ಬಾರ್ & ರೆಸ್ಟೊರೆಂಟ್ ನಲ್ಲಿ ಕಳ್ಳತನ

ಧಾರವಾಡ ರೇಲ್ವೆ ಸ್ಟೇಷನ್ ಗೇಟ್ ಬಳಿಯಿರುವ ಬಾರ್ ನಲ್ಲಿ

೨.೨೦ ಲಕ್ಷ ನಗದು ಕಳ್ಳತನ ಮಾಡಿರುವ ಕಳ್ಳರು

ಬಾರ್ ನ ಕಿಟಕಿ ಕಬ್ಬಣದ ರಾಡ್ ಕಟ್ ಮಾಡಿ ಬಾರ್ ಒಳಗೆ ನುಗ್ಗಿರುವ ಕಳ್ಳರು

ಮದ್ಯದ ಬಾಟಲ್ ಕಳ್ಳತನ ಮಾಡದೇ ಕೇವಲ ನಗದು ಕಳ್ಳತನ

ಕಳೆದ ತಡರಾತ್ರಿ ಕಳ್ಳತನ ಮಾಡಿರುವ ಕಳ್ಳರು

ಬಾರ್ ನ ಸಿಸಿಟಿವಿ ಡಿವಿಆರ್ ಕೂಡಾ ಕದ್ದೊಯ್ದ ಖದೀಮರು

ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಡಿಸಿಪಿ ಬ್ಯಾಕೋಡ್ ಭೇಟಿ ಮಾಡಿ ಪರಿಶೀಲನೆ

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆರೆಯಲ್ಲಿ ಮುಳುಗಿ ಬಾಲಕ ಸಾವು.

Sat Feb 11 , 2023
ಕೆರೆಯಲ್ಲಿ ಮುಳುಗಿ ಬಾಲಕ ಸಾವು ಗೆಳೆಯರೊಂದಿಗೆ ಕೆರೆಯಲ್ಲಿ ಈಜಲು ಹೋದಾಗ ಈಜುಬಾರದೆ ಕೆರೆಯಲ್ಲಿ ಮುಳುಗಿ ಸಾವು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೆರೂರು ಗ್ರಾಮದಲ್ಲಿ ನಡೆದ ಘಟನೆ. ಫಜಲ್ ಮುಚಡಿ 13, ವರ್ಷ ಮೃತ ಬಾಲಕ. ನಿನ್ನೆ ಸಂಜೆ ವೇಳೆ ದೊಡ್ಡಕೆರೆಯ ಬಳಿ ಆಟವಾಡುತ್ತಿದ್ದಾಗ ನಡೆದ ದುರ್ಘಟನೆ. ದೋಣಿ ಮೂಲಕ ಮೃತದೇಹ ಹೊರತೇಗದ ಸ್ಥಳಿಯರು. ಸ್ಥಳಕ್ಕೆ ಪೊಲೀಸರ ಭೇಟಿ,ಪರಿಶೀಲನೆ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.   ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial