ತುಪ್ಪವನ್ನು ಹೊಕ್ಕುಳಲ್ಲಿ ಹಾಕುವುದರಿಂದ ಈ ಪ್ರಯೋಜನ ಪಡೆಯಬಹುದು.!

ತುಪ್ಪವು ನಮ್ಮ ಆಹಾರದ ಒಂದು ಪ್ರಮುಖ ಭಾಗವಾಗಿದೆ.

ಸಿಹಿ ತಿಂಡಿಗಳಿಂದ ಹಿಡಿದು ಎಲ್ಲ ವಿಧದ ತಿಂಡಿಗಳಿಗೂ ತುಪ್ಪವನ್ನು ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಅಷ್ಟೇ ಅಲ್ಲದೇ ತುಪ್ಪವನ್ನು ಹೊಕ್ಕುಳಲ್ಲಿ ಹಾಕುವುದರಿಂದ ಈ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಂತೆ.

-ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಇರುವವರು ರಾತ್ರಿಯ ವೇಳೆ ತುಪ್ಪವನ್ನು ಹೊಕ್ಕುಳಲ್ಲಿ ಹಾಕಿದರೆ ಅದು ಹೀರಿಕೊಂಡು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

-ಹೊಕ್ಕುಳಿಗೆ ಎಣ್ಣೆ ಹಾಕುವ ಮೂಲಕ ತುಟಿಗಳು ಮೃದುವಾಗುತ್ತವೆ. ಇದರಿಂದ ಒಣಗಿದ ತುಟಿಗಳ ಸಮಸ್ಯೆ, ತುಟಿಗಳಲ್ಲಿ ಬಿರುಕು ಬಿಡುವುದು ನಿವಾರಣೆಯಾಗುತ್ತದೆ. ಇದರಿಂದ ತುಟಿಗಳು ತೇವಾಂಶದಿಂದ ಕೂಡಿರುತ್ತದೆ.

-ನಿಮ್ಮ ಮೊಣಕಾಲಿನಲ್ಲಿ ನೋವು ಮತ್ತು ಊತವಿದ್ದರೆ ರಾತ್ರಿ ಹೊಕ್ಕುಳಿಗೆ ತುಪ್ವನ್ನು ಹಾಕಿ ಮಸಾಜ್ ಮಾಡಿ. ತುಪ್ಪದಲ್ಲಿ ನೋವು ನಿವಾರಕ ಗುಣಗಳಿದ್ದು, ಇದು ನೋವನ್ನು ನಿವಾರಿಸುತ್ತದೆ.

-ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ರಾತ್ರಿ ಹೊಕ್ಕಳಿಗೆ ತುಪ್ಪವನ್ನು ಹಾಕಿದರೆ ಸಮಸ್ಯೆ ಕಡಿಮೆಯಾಗುತ್ತದೆ

Applying ghee in navel has several health and beauty benefits

The post ಹೊಕ್ಕುಳಲ್ಲಿ ತುಪ್ಪವನ್ನು ಹಾಕುವುದರಿಂದ ಈ ಪ್ರಯೋಜನ ಪಡೆಯಬಹುದು.!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜನಮನ್ನಣೆಗಳಿಸಿರುವ 22 ವರ್ಷಗಳಿಂದ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು

Thu Feb 17 , 2022
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025 ಮೇಷ ರಾಶಿ ವೈಯಕ್ತಿಕ ಜೀವನದಲ್ಲಿನ ಸಂತೋಷದಿಂದಾಗಿ ಕೆಲಸದ ಸ್ಥಳದಲ್ಲಿಯೂ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕೆಲವರು ಬಯಸಿದ ಕಡೆಗೆ ವರ್ಗಾವಣೆಯನ್ನು ಪಡೆಯಬಹುದು. ಅನಗತ್ಯ ಚರ್ಚೆಗಳು ನಿಮ್ಮ ಸಮಯವನ್ನು ವ್ಯರ್ಥಗೊಳಿಸಬಹುದು, ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ಒಳಿತು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ […]

Advertisement

Wordpress Social Share Plugin powered by Ultimatelysocial